ರಮ್ಮಿ ಗೇಮ್ ಆಪ್ ಡೌನ್ ಲೋಡ್ ಮಾಡಿ
ನಿಮ್ಮ ಡೆಸ್ಕ್ ಟಾಪ್ ನಲ್ಲಿ ರಮ್ಮಿ ಆಡುವುದನ್ನು ಇಷ್ಟಪಟ್ಟಿದ್ದೀರಾ? ಸರಿ, ಈಗ ನಿಮ್ಮ ಮೊಬೈಲ್ ನಲ್ಲಿ ಅದೇ ರಮ್ಮಿಯ ಆನಂದವನ್ನು ಅನುಭವಿಸಿ.
ನಿಮ್ಮ ಮೊಬೈಲ್ ನಲ್ಲಿ ರಮ್ಮಿ ಗೇಮ್ ನ ವೇಗದ, ಸುರಕ್ಷಿತ ಮತ್ತು ತಡೆರಹಿತ ಅಪ್ಲಿಕೇಶನ್ ನ ಅನುಭವಕ್ಕಾಗಿ ನಿಮ್ಮ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನದಲ್ಲಿ ರಮ್ಮಿ ಗೇಮ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ ಮತ್ತು ಪ್ರಯಾಣದಲ್ಲಿರುವಾಗ ನೆಚ್ಚಿನ ರಮ್ಮಿ ರೂಪಾಂತರಗಳಾದ ಪಾಯಿಂಟ್ಸ್, ಪೂಲ್, ಡೀಲ್ಸ್ ಮತ್ತು ರೈಸ್ ರಮ್ಮಿಯನ್ನು ಆನಂದಿಸಿ.
ನಿಮ್ಮ ಆಂಡ್ರಾಯ್ಡ್ ಮತ್ತು IOS ಸಾಧನದಲ್ಲಿ ರಮ್ಮಿ ಆಪ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಆಡುವುದು ಹೇಗೆ ಎಂದು ತಿಳಿದುಕೊಳ್ಳಬೇಕೇ? ಕೇವಲ ಈ 4 ಸರಳ ಹಂತಗಳನ್ನು ಅನುಸರಿಸಿ ಮತ್ತು ರಮ್ಮಿ ಗೇಮ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ.
ಮಿಸ್ಡ್ ಕಾಲ್ ಕೊಡಿ
ರಮ್ಮಿಸರ್ಕಲ್ ಎಲ್ಲಾ ಆಟಗಾರರಿಗೆ ಅತ್ಯುತ್ತಮ ರಮ್ಮಿ ಅನುಭವವನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಸ್ಲೀಕ್ ಮತ್ತು ವೇಗದ ಆಂಡ್ರಾಯ್ಡ್ ಮತ್ತು IOS ಆಪ್ ನೊಂದಿಗೆ, ನೀವೀಗ ಎಲ್ಲಿಬೇಕಾದರೂ ಯಾವುದೇ ಸಮಯದಲ್ಲೂ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡಬಹುದು.
ಕ್ಯುಆರ್ ಕೋಡ್ ಡೆನ್ಸೊ ವೇವ್ ಇನ್ಕಾರ್ಪೊರೇಟೆಡ್ ನನೋಂದಾಯಿತ ಟ್ರೇಡ್ ಮಾರ್ಕ್ ಆಗಿದೆ
ರಮ್ಮಿ ಆಪ್ ಅನ್ನು ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡಲು ವಿವರವಾದ ಮಾರ್ಗದರ್ಶಿ
Download Rummy App On Android
ಆಂಡ್ರಾಯ್ಡ್ ಗಾಗಿ ರಮ್ಮಿ ಎಪಿಕೆ ಡೌನ್ ಲೋಡ್
ರಮ್ಮಿಸರ್ಕಲ್ ಎಪಿಕೆ ಫೈಲ್ ಡೌನ್ ಲೋಡ್ ಮಾಡಿ. ಇದರ ಕುರಿತು ಮಾಹಿತಿ ಇಲ್ಲಿವೆ.
ಆಯ್ಕೆ 1 & 2- +91 9619606423 ಗೆ ಮಿಸ್ಡ್ ಕಾಲ್ ಕೊಡಿ ಅಥವಾ ನಿಮ್ಮ ಸಂಖ್ಯೆಯನ್ನು ನಮೂದಿಸಿ.
ರಮ್ಮಿಸರ್ಕಲ್ ಅವರಿಂದ ನೀವು “ಡೌನ್ ಲೋಡ್ ಲಿಂಕ್” ಅನ್ನು ಹೊಂದಿರುವ ಎಸ್ಎಮ್ಎಸ್ ಅನ್ನು ಸ್ವೀಕರಿಸುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ರಮ್ಮಿ ಡೌನ್ ಲೋಡ್ ಅನ್ನು ಪ್ರಾರಂಭಿಸಲು ನೀವು ಪಾಪ್-ಅಪ್ ಮೂಲಕ ಸೂಚನೆಗಳ ಪುಟವನ್ನು ಪಡೆಯುವಿರಿ. “ಓಕೆ” ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನಿನಲ್ಲಿ ರಮ್ಮಿಸರ್ಕಲ್ ಎಪಿಕೆ ಫೈಲ್ ಡೌನ್ ಲೋಡ್ ಆಗುತ್ತದೆ.
ಆಯ್ಕೆ 3 – ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ
ಕ್ಯುಆರ್ ಕೋಡ್ ರೀಡರ್ ಆಪ್ ಬಳಸಿಕೊಂಡು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಡೌನ್ ಲೋಡ್ ಮಾಡಲು ನಿಮಗೆ ಒಂದು ಲಿಂಕ್ ಅನ್ನು ತೋರಿಸಲಾಗುತ್ತದೆ.
ಆಯ್ಕೆ 4 – ರಮ್ಮಿ ಆಪ್ ಅನ್ನು ನೇರವಾಗಿ ಡೌನ್ ಲೋಡ್ ಮಾಡಿ
ನೀವು ನೇರವಾಗಿ ಆಪ್ ಡೌನ್ ಲೋಡ್ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿದೆ ಮತ್ತು ರಮ್ಮಿ ಎಪಿಕೆ ಡೌನ್ ಲೋಡ್ ಆರಂಭವಾಗುತ್ತದೆ.
ಆಂಡ್ರಾಯ್ಡ್ ಗಾಗಿ ರಮ್ಮಿ ಆಪ್ ಇನ್ ಸ್ಟಾಲೇಷನ್
ರಮ್ಮಿಸರ್ಕಲ್ ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡಿದ ನಂತರ, ಇನ್ ಸ್ಟಾಲೇಷನ್ ಅನ್ನು ಆರಂಭಿಸಲು ನೀವು ಫೈಲ್ ಅನ್ನು ಟ್ಯಾಪ್ ಮಾಡಬೇಕಾಗಿದೆ. ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಬೇರೆ ಮೂಲಗಳಿಂದ ಇನ್ ಸ್ಟಾಲೇಷನ್ ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸುವ ಎಚ್ಚರಿಕೆ ಚಿಹ್ನೆಯನ್ನು ನೀವು ಪಡೆಯಬಹುದು. ಆದರೆ, ನೀವು ಇಲ್ಲಿ ಚಿಂತಿಸಬೇಕೆಂದಿಲ್ಲ. ಕೇವಲ ನಿಮ್ಮ ಸೆಟ್ಟಿಂಗ್ಸ್ ಅನ್ನು ಮಾರ್ಪಾಡಿಸಿ ಮತ್ತು ನೀವು ಮುಂದುವರಿಯಲು ತಯಾರಾಗಿರುವಿರಿ. ಅದನ್ನು ಹೇಗೆ ಮಾಡುವುದೆಂದು ಖಚಿತವಾಗಿ ತಿಳಿದಿಲ್ಲವೇ? ಕೇವಲ ಈ ಹಂತಗಳನ್ನು ಅನುಸರಿಸಿ.
ಹಂತ 1 - ನಿಮ್ಮ ಸಾಧನದ “ಸೆಟ್ಟಿಂಗ್ಸ್” ಗೆ ಹೋಗಿ ಮತ್ತು “ಸುರಕ್ಷತೆ” ಆಯ್ಕೆ ಮಾಡಿ ಮತ್ತು “ಅಪರಿಚಿತ ಮೂಲಗಳ” ಆಯ್ಕೆಯನ್ನು ಪರೀಕ್ಷಿಸಿ.
ಹಂತ 2 - ಸ್ಕ್ರೀನಿನ ಮೇಲಿನಿಂದ ಅಧಿಸೂಚನೆ ಫಲಕವನ್ನು ಎಳೆಯಿರಿ ಅಥವಾ ನಿಮ್ಮ ಡೌನ್ ಲೋಡ್ ಫೋಲ್ಡರ್ ಅನ್ನು ಬ್ರೌಸ್ ಮಾಡಿ ಮತ್ತು ಇನ್ಸ್ಟಾಲ್ ಮಾಡಲು ರಮ್ಮಿಸರ್ಕಲ್ ಎಪಿಕೆ ಯನ್ನು ಕ್ಲಿಕ್ ಮಾಡಿ.
ಹಂತ 3 - ambarellabrandsecommerce.com ಆಪ್ ಅನ್ನು ಟ್ಯಾಪ್ ಮಾಡಿ ಮತ್ತು ಅತ್ಯುತ್ತಮ ರಮ್ಮಿ ಅನುಭವವನ್ನುTM ಆನಂದಿಸಿ
IOSಗಾಗಿ ರಮ್ಮಿ ಆಪ್ ಡೌನ್ ಲೋಡ್ ಮತ್ತು ಇನ್ ಸ್ಟಾಲೇಷನ್
ಹಂತ 1 – IOS ಆಪ್ ಸ್ಟೋರ್ ಗೆ ಹೋಗಿ
ಹಂತ 2 – ಆಪ್ ಸ್ಟೋರ್ ನಲ್ಲಿನ 'ಹುಡುಕಿ' ಎಂಬಲ್ಲಿ: ರಮ್ಮಿಸರ್ಕಲ್ ಎಂದು ಟೈಪ್ ಮಾಡಿ ಮತ್ತು ಹುಡುಕಿ
ಹಂತ 3 – ರಮ್ಮಿಸರ್ಕಲ್ ಆಪ್ ಇನ್ಸ್ಟಾಲ್ ಮಾಡಿ
ಹಂತ 4 – "ತೆರೆಯಿರಿ" ಎಂಬುದನ್ನು ಕ್ಲಿಕ್ ಮಾಡಿ ಮತ್ತು ರಮ್ಮಿ ಅತ್ಯುತ್ತಮ ಅನುಭವವನ್ನುTM ಆನಂದಿಸಿ
ನಿಮಗೆ ಇನ್ನೂ ಸಹ ರಮ್ಮಿಸರ್ಕಲ್ ಆಪ್ ಡೌನ್ ಲೋಡ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಅಥವಾ ಯಾವುದೇ ತೊಂದರೆಯನ್ನು ಅನುಭವಿಸುತ್ತಿದ್ದಲ್ಲಿ, info@ambarellabrandsecommerce.com ಕ್ಕೆ ಮೇಲ್ ಮಾಡಿ ಮತ್ತು ಸಾಧನದ ವಿವರಗಳ ಜೊತೆಗೆ ನಿಮ್ಮ ಕಳವಳಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ಗ್ರಾಹಕ ಬೆಂಬಲ ತಂಡವು ರಮ್ಮಿಸರ್ಕಲ್ ಆಪ್ ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡುವುದನ್ನು ಪೂರ್ತಿಗೊಳಿಸಲು ನಿಮಗೆ ಎಲ್ಲಾ ಸಮಯದಲ್ಲೂ ಸಹಾಯ ಮಾಡುತ್ತಾರೆ.
ಇದೀಗ ನೀವು ಈ ಸೂಪರ್ ಕೂಲ್ ರಮ್ಮಿ ಆಪ್ ಇನ್ಸ್ಟಾಲ್ ಮಾಡಿರುವಿರಿ, ಇದೀಗ ಅದನ್ನು ಆಡಲು ಪ್ರಯತ್ನಿಸುವ ಸಮಯ.
ಹೊಸ ಆಟಗಾರ
ಮೊದಲ ಬಾರಿಗೆ ರಮ್ಮಿಸರ್ಕಲ್ ನೊಂದಿಗೆ ಆಡುತ್ತಿದ್ದೀರಾ? ಸರಿ, ನೀವು ಈಗ ಉತ್ತಮ ಆರಂಭವನ್ನು ಮಾಡಿರುವಿರಿ! ಈಗ, ನೀವು ಇತ್ತೀಚಿಗೆ ಡೌನ್ ಲೋಡ್ ಮಾಡಿರುವ ಆಂಡ್ರಾಯ್ಡ್ ಅಥವಾ IOS ಆಪ್ ಅನ್ನು ತೆರೆಯಿರಿ ಮತ್ತು ನಮ್ಮೊಂದಿಗೆ ನೋಂದಾಯಿಸಿ ಮತ್ತು ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳನ್ನು ಆಡಲು ಆರಂಭಿಸಿ ಮತ್ತು ಈಗಿನಿಂದಲೇ ರಮ್ಮಿ ಸೆಷನ್ ಗಳನ್ನು ಸಹ ಅಭ್ಯಾಸ ಮಾಡಿ. ನೀವು ಆಟಕ್ಕೆ ಇನ್ನೂ ಹೊಸಬರಾಗಿದ್ದರೆ, ಕ್ಯಾಶ್ ಗೇಮ್ ಗಳನ್ನು ಆಡಲು ಪ್ರಯತ್ನಿಸುವ ಮೊದಲು ಅಭ್ಯಾಸ ಗೇಮ್ ಗಳಲ್ಲಿ ರಮ್ಮಿ ಆಡುವುದು ಹೇಗೆ ಎಂದು ತಿಳಿಯಿರಿ. ರಮ್ಮಿಯ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮವಾಗಿ ಆಡಲು "ರಮ್ಮಿ ಆಡುವುದು ಹೇಗೆ" ವಿಭಾಗವನ್ನು ಕ್ಲಿಕ್ ಮಾಡಿ.ಈಗಾಗಲೇ ಪಾಲ್ಗೊಳ್ಳುತ್ತಿರುವ ಆಟಗಾರರು
ನೀವು ಈಗಾಗಲೇ ನಮ್ಮೊಂದಿಗೆ ನೋಂದಾಯಿಸಿಕೊಂಡಿದ್ದರೆ, ನೀವು ಇತ್ತೀಚಿಗೆ ಡೌನ್ ಲೋಡ್ ಮಾಡಿರುವ ಆಂಡ್ರಾಯ್ಡ್ ಅಥವಾ IOS ಆಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‍ವರ್ಡ್ ಮೂಲಕ ಲಾಗಿನ್ ಆಗಿ ಮತ್ತು ನಿಮ್ಮ ಮೊಬೈಲ್ ನಲ್ಲಿ ರಮ್ಮಿ ಆಡುವುದನ್ನು ಆನಂದಿಸಿ. ನಿಮ್ಮ ನೆಚ್ಚಿನ ರಮ್ಮಿ ಗೇಮ್ ನ ಯಾವುದೇ ವಿಧಗಳನ್ನು ಆನಂದಿಸಬಹುದು-ಪಾಯಿಂಟ್, ಪೂಲ್ ಅಥವಾ ಡೀಲ್ಸ್ ರಮ್ಮಿ.ನಿಮ್ಮ ಮೊಬೈಲ್ ನಲ್ಲಿ ಭಾರತೀಯ ರಮ್ಮಿ ಆಪ್ ಡೌನ್ ಲೋಡ್ ಮಾಡುವುದರಿಂದ ಸಿಗುವ ಪ್ರಯೋಜನಗಳು ಏನು?
ನಿಮ್ಮ ಮೊಬೈಲ್ ಬ್ರೌಸರ್ ಮತ್ತು ಡೆಸ್ಕ್ ಟಾಪ್ ನಲ್ಲಿ ಅದೇ ಗೇಮ್ ಅನ್ನು ಆಡಬಹುದಾದರೆ, ರಮ್ಮಿಸರ್ಕಲ್ ಆಪ್ ಅನ್ನು ಏಕೆ ಡೌನ್ ಲೋಡ್ ಮಾಡುವುದು ಎಂದು ತಿಳಿಯಬೇಕೆ? ಸರಿ, ಅದನ್ನು ಮಾಡಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ.
ವೇಗ ಮತ್ತು ಸುಗಮ ಅನುಭವ
ರಮ್ಮಿಸರ್ಕಲ್ ಆಪ್ ಸ್ಲೀಕ್, ಸುಗಮ ಮತ್ತು ವೇಗವಾಗಿದೆ. ಬಳಕೆದಾರರ ಇಂಟರ್ ಫೇಸ್ ಸ್ಪಷ್ಟವಾಗಿದೆ ಮತ್ತು ಗೇಮ್ ಅನ್ನು ತ್ವರಿತವಾಗಿ ಲೋಡ್ ಮಾಡುತ್ತದೆ. ಗೇಮ್ ಗಳನ್ನು ಪಿಕ್ ಮಾಡಲು ಮತ್ತು ಖಾತೆಯನ್ನು ನಿರ್ವಹಿಸಲು ನೀವು ಅನುಭವಿಸುತ್ತಿರುವುದು ಸ್ಪಷ್ಟ ಗೇಮ್ ಟೇಬಲ್ ಮತ್ತು ಡ್ಯಾಶ್ ಬೋರ್ಡ್.
ಹಾದಿಯಲ್ಲಿ ಬಳಕೆಗಾಗಿ ನಿಮ್ಮ ನೆಚ್ಚಿನ ರಮ್ಮಿ ವಿಧ!
ಅನೇಕ ವಿಧದ ರಮ್ಮಿಗಳೊಂದಿಗೆ, ನೀವು ಬಯಸುವ ಯಾವುದೇ ಸಮಯದಲ್ಲಿಯೂ ಅನೇಕ ಗೇಮ್ ಗಳನ್ನು ಪ್ರಯತ್ನಿಸುವುದು ಯಾವಾಗಲೂ ಮಜಾವಾಗಿರುತ್ತದೆ. ರಮ್ಮಿ ಆಪ್ ನೊಂದಿಗೆ, ಗೇಮ್ ಈಗ ನಿಮ್ಮ ಅಂಗೈಯಲ್ಲಿ. ಇದು ಬಳಸಲು ಸುಲಭ, ಮತ್ತು ತುಂಬಾ ಅನುಕೂಲಕರವಾಗಿದೆ. ಅದಾಗಿಯೂ, ನಿಮ್ಮಲ್ಲಿರುವ ಈ ಕೂಲ್ ಗೇಮ್ ಕ್ಕಿಂತ ಅನುಕೂಲಕರವಾದುದು ಬೇರೆ ಯಾವುದಿದೆ!
ನೈಜ ಆಟಗಾರರೊಂದಿಗೆ ಆಡಿ
ಭಾರತದ ಉತ್ತಮ ರಮ್ಮಿ ಆಟಗಾರರೊಂದಿಗೆ ಆಡುವ ಥ್ರಿಲ್ ಮತ್ತು ನಿಮ್ಮ ಅನುಕೂಲತೆಗೆ ತಕ್ಕಂತೆ ಆಡುವುದರ ಥ್ರಿಲ್, ನಿಜಕ್ಕೂ ಸರಿಸಾಟಿಯಿಲ್ಲದ್ದು.
ವಿಶೇಷ ಪ್ರೊಮೊಷನ್ ಗಳು
ಇವುಗಳು ರಮ್ಮಿಸರ್ಕಲ್ ನಲ್ಲಿ ಯಾವಾಗಲೂ ಚಾಲನೆಯಲ್ಲಿರುವ ವಿಶೇಷ ಕೊಡುಗೆಗಳು ಮತ್ತು ಪ್ರೊಮೊಷನ್ ಗಳು. ನೀವು ಇವುಗಳಿಂದ ಏನಾದರೂ ಪಡೆಯಬೇಕೆಂದಿದ್ದರೆ, ಆಂಡ್ರಾಯ್ಡ್ ಅಥವಾ IOS ಆಪ್ ನಲ್ಲಿ ಗೇಮ್ ಅನ್ನು ಆನಂದಿಸಿ ಮತ್ತು ಡೀಲ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.
ರಿಯಲ್ ಟೈಮ್ ಅಪ್ ಡೇಟ್ ಗಳು
ಕ್ಯಾಶ್ ಬಹುಮಾನಗಳನ್ನು ಗೆಲುವ ಅವಕಾಶ ಮತ್ತು ಯಾವುದೇ ವಿಶೇಷ ಕೊಡುಗೆಗಳನ್ನು ನೀವು ಮಿಸ್ ಮಾಡಿಕೊಳ್ಳಬಾರದೆಂದು, ನಾವು ಆಪ್ ನಲ್ಲಿ ರಿಯಲ್-ಟೈಮ್ ಎಚ್ಚರಿಕೆಯನ್ನು ನೀಡುತ್ತೇವೆ.
ಯಾವುದೇ ಅಡಚಣೆಗಳಿಲ್ಲ
ಇಲ್ಲಿ ಯಾವುದೇ ಅಡಚಣೆಗಳಿಲ್ಲ. ಗೇಮ್ ನಿಂದ ನಿಮ್ಮ ಗಮನವನ್ನು ಬೇರೆ ಕಡೆಗೆ ಹರಿಸುವ ಯಾವುದೇ ಬ್ಯಾನರ್ ಗಳು, ಜಾಹಿರಾತುಗಳು, ಪಾಪ್-ಅಪ್ ಗಳಿಲ್ಲ. ಇದು ಕ್ಲಟರ್ ಮುಕ್ತ, ಸ್ಪಷ್ಟ ಇಂಟೆರ್ ಫೇಸ್ ಆಗಿದೆ. ಗಮನ ಕೇಂದ್ರೀಕರಿಸುವ ಗೇಮ್. ಅತ್ಯುತ್ತಮ ರಮ್ಮಿ ಅನುಭವವು ಇಲ್ಲಿಯೇ ಉತ್ತಮಗೊಳ್ಳುತ್ತದೆ.
ಅತ್ಯುತ್ತಮ ಬಳಕೆದಾರ ಇಂಟರ್ ಫೇಸ್
ಸಮೃದ್ಧ ಬಣ್ಣಗಳು, ತಡೆರಹಿತ ಬಳಕೆದಾರ ಇಂಟರ್ಫೇಸ್ ಮತ್ತು ಅದೇ ಸಮಯದಲ್ಲಿ ಮಲ್ಟಿ-ಟೇಬಲ್ ಗೇಮ್ ಗಳನ್ನು ಆಡುವ ಆಯ್ಕೆಗಳಿಂದ ಕೂಡಿವೆ, ಇವುಗಳು ಅತ್ಯುತ್ತಮ ರಮ್ಮಿ ಆಪ್ ನ್ನಾಗಿ ಮಾಡುತ್ತದೆ.
ಅಭ್ಯಾಸ ಮಾಡಿ ಅಥವಾ ರಿಯಲ್ ಕ್ಯಾಶ್ ಗಾಗಿ ಆಡಿ
ಅಭ್ಯಾಸ ಗೇಮ್ ಗಳಲ್ಲಿ ನಿಮ್ಮ ಕೌಶಲಗಳನ್ನು ಉತ್ತಮಗೊಳಿಸಲು, ಅಥವಾ ರಿಯಲ್ ಕ್ಯಾಶ್ ಗಾಗಿ ಆಡಿ – ಆಯ್ಕೆಯು ಅಕ್ಷರಶಃ ನಿಮ್ಮ ಕೈಯಲ್ಲಿವೆ. ನಮ್ಮ ರಮ್ಮಿಸರ್ಕಲ್ ಮೊಬೈಲ್ ಆಪ್ ನೊಂದಿಗೆ ನೀವು ಮೊದಲಿನಿಂದ ವೃತ್ತಿಪರರಾಗುವವರೆಗೆ ನಿಮ್ಮ ಪ್ರಯಾಣವನ್ನು ಮಾಡಬಹುದು. ಅಥವಾ, ಕ್ಯಾಶ್ ಗೇಮ್ ಗಳನ್ನು ಆಡಲು ಆರಂಭಿಸಬಹುದು ಮತ್ತು ನಿಮ್ಮ ಬಿಡುವಿನ ಸಮಯವನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು.ಹಾಗಾಗಿ, ಆಂಡ್ರಾಯ್ಡ್ ಮತ್ತು IOS ಫೋನ್ ಗಳಲ್ಲಿ ಉಚಿತವಾಗಿ ಇಂಡಿಯನ್ ರಮ್ಮಿ ಆಪ್ ಅನ್ನು ಡೌನ್ ಲೋಡ್ ಮಾಡಿ ಮತ್ತು ಅತ್ಯುತ್ತಮ ರಮ್ಮಿ ಅನುಭವವನ್ನು ಇನ್ನೂ ಉತ್ತಮಗೊಳಿಸಲು ಸಾಕ್ಷಿಯಾಗಿ.
₹ 119525.83 ಗೆದ್ದಿದ್ದಾರೆ
ಫಾಸ್ಟ್ ಲೇನ್ ಫ್ರೈಡೆ
₹ 117424.59 ಗೆದ್ದಿದ್ದಾರೆ
ವ್ಹೀಲ್ಜ್ ವೆಡ್ನೆಸ್ಡೆ
₹ 3 ಲಕ್ಷ ವಿಜೇತ
ಟರ್ಬೋ ಟ್ಯೂಸ್ ಡೇ
₹ 64153.36 ಗೆದ್ದಿದ್ದಾರೆ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 34544.11 ಗೆದ್ದಿದ್ದಾರೆ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 1 ಲಕ್ಷ ವಿಜೇತ
ಮಿಡ್-ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 33500 ವಿಜೇತ
ಮಿಡ್-ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 88,000 ವಿಜೇತ
ಸಂಡೇ ಮಿಲಿಯನ್
₹ 89,000 ಗೆದ್ದಿದ್ದಾರೆ
ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
₹ 1,00,000 ಗೆದ್ದಿದ್ದಾರೆ
ಎಲೈಟ್ ಸಂಡೆ
₹ 60,000 ವಿಜೇತ
ಮೈಲ್ಸ್ಟೋನ್ ಮಂಡೇ
₹ 2,00,000 ರ ವಿಜೇತ
ವ್ಹೀಲ್ಜ್ ವೆಡ್ನೆ ಸ್ ಡೇ
ರೂ. 10 ಲಕ್ಷ ಗೆದ್ದಿದ್ದಾರೆ
4ನೇ ಬಹುಮಾನ ವಿಜೇತ
ದೀಪಾವಳಿ ರಮ್ಮಿ ಟೂರ್ನಮೆಂಟ್ (ಡಿಆರ್ಟಿ 2019)
ಒಟ್ಟು ರೂ .8.45 ಲಕ್ಷ ಗೆದ್ದ ವಿಜೇತ
ಸಂಡೇ ಮಿಲಿಯನೇರ್ ಮತ್ತು ಫಾಸ್ಟ್ ಲೇನ್ ಫ್ರೈಡೇ ಟೂರ್ನಮೆಂಟ್
ಥ್ರಿಲ್ಲಿಂಗ್ ಗುರುವಾರದಲ್ಲಿನ
ರೂ. 400080.41 ವಿಜೇತ
ರೂ. 206026.26 ಗೆದ್ದರು
ಸಂಕ್ರಾಂತಿ ರಮ್ಮಿ ಟೂರ್ನಮೆಂಟ್ (ಎಸ್ ಆರ್ ಟಿ ಗ್ರ್ಯಾಂಡ್ ಫಿನಾಲೆ)
ಸಾಮಾನ್ಯವಾಗಿ ಆಗಾಗ ಕೇಳಲಾದ ಪ್ರಶ್ನೆಗಳು
ರಮ್ಮಿ ಗೇಮ್ ಡೌನ್ ಲೋಡ್ ಕುರಿತಾಗಿ ಗ್ರಾಹಕರಿಗೆ ಕೆಲವು ಸಾಮಾನ್ಯ ಪ್ರಶ್ನೆಗಳಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಮೂಲಗಳಿಂದ ಇನ್ ಸ್ಟಾಲೇಷನ್ ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸುವ ಎಚ್ಚರಿಕೆ ಚಿಹ್ನೆಯನ್ನು ನಾನು ಏಕೆ ಪಡೆಯುತ್ತೇನೆ?
ನಾನು ರಮ್ಮಿಸರ್ಕಲ್ ಆಪ್ ನಲ್ಲಿ ಉಚಿತವಾಗಿ ರಮ್ಮಿ ಆಡಬಹುದೇ?
ನಾನು ರಮ್ಮಿಸರ್ಕಲ್ ಆಪ್ ಅನ್ನು ಆಫ್ ಲೈನ್ ನಲ್ಲಿ ಡೌನ್ ಲೋಡ್ ಮಾಡಬಹುದೇ?
ರಮ್ಮಿಸರ್ಕಲ್ ಆಪ್ ಉಚಿತವೇ ಅಥವಾ ಪಾವತಿಸಬೇಕೇ?
ಓದಲೇಬೇಕಾಗಿರುವ ಲೇಖನ -
ಆಂಡ್ರಾಯ್ಡ್ ಫೋನ್ ನಲ್ಲಿ ಡೌನ್ ಲೋಡ್ ಮಾಡಲೇಬೇಕಾಗಿರುವ 10 ಉಚಿತ ಗೇಮ್ ಗಳು