70,000,000+
Players
Verify with OTP
OTP sent to 9619606423
Change
Incorrect OTP
Get OTP on call
Resend OTP in 00.49
Resend OTP
Verify
Are you an existing user? Click here
Change Number
Current number 9987654321
Enter a valid Mobile Number
Save & Get OTP
Cancel
Not authorized
User not allowed to login from this network. For further information, please contact info@ambarellabrandsecommerce.com
OK

ಭಾರತದ ಅತಿದೊಡ್ಡ ಆನ್‌ಲೈನ್ ರಮ್ಮಿ ಸೈಟ್

  • ಮೆಚ್ಚಿನ ರಮ್ಮಿ ಗೇಮ್ ಗಳನ್ನು ಆಡಿ

    • ಪಾಯಿಂಟ್ಸ್, ಪೂಲ್ ಮತ್ತು ಡೀಲ್ಸ್ ವಿಧಗಳು
    • ರಮ್ಮಿ 24x7 ಆಡಿ
    • ನಾಕ್ ಔಟ್ ಭಾರತೀಯ ಟೂರ್ನಮೆಂಟ್ ಗಳು
  • ವಿಶ್ವದರ್ಜೆಯ ಭದ್ರತೆ

    • ಎಸ್ ಎಸ್ ಎಲ್ ಸುರಕ್ಷಿತ
    • ಐಟೆಕ್ ಲ್ಯಾಬ್ಸ್ - ಆರ್ ಏನ್ ಜಿ ಪ್ರಮಾಣೀಕೃತ ಗೇಮ್ ಗಳು
    • 100% ಸುರಕ್ಷಿತ ಪಾವತಿ ಆಯ್ಕೆಗಳು
  • ಅತ್ಯುತ್ತಮ ರಮ್ಮಿ ಅನುಭವ

    • 70+ಮಿಲಿಯನ್ ಆಟಗಾರರು (ಶೂನ್ಯ ವೈಟಿಂಗ್ ಸಮಯ)
    • ಸೂಪರ್ ಫಾಸ್ಟ್ ರಮ್ಮಿ ಗೇಮ್ ಟೇಬಲ್ ಗಳು
    • ಮಲ್ಟಿ-ಟೇಬಲ್ ಗೇಮ್ ಗಳನ್ನು ಆಡಿ
  • ಜವಬ್ದಾರಿಯುತ ಗೇಮಿಂಗ್

    • ಕಟ್ಟುನಿಟ್ಟಿನ ಫೇರ್ ಪ್ಲೇ ಪಾಲಿಸಿ
    • ಟಾಪ್-ನಾಚ್ ಆಂಟಿ-ಫ್ರಾಡ್ ಪತ್ತೆ ಹಚ್ಚುವಿಕೆ
    • ದಿನನಿತ್ಯದ ಠೇವಣಿ ಮಿತಿ
  • ಅತ್ಯುತ್ತಮ ಬಹುಮಾನಗಳು ಮತ್ತು ಕೊಡುಗೆಗಳು

    • ಪ್ರತಿದಿನ ರೂ.20 ಲಕ್ಷ ಬಹುಮಾನಗಳು
    • ಪ್ರತಿ ತಿಂಗಳು ರೂ.5 ಕೋಟಿ ಬೋನಸ್
    • ಕ್ಯಾಶ್ ಬಹುಮಾನಗಳೊಂದಿಗೆ ಉಚಿತ ಟೂರ್ನಮೆಂಟ್ ಗಳು
  • "ಅತಿವೇಗದ" ಹಿಂಪಡೆಯುವಿಕೆ

    • ತ್ವರಿತ ಪಾವತಿಗಳು
    • ಪಾವತಿಯನ್ನು 24x7x365 ಮಾಡಲಾಗುವುದು
    • ಎಲ್ಲಾ ಪ್ರಮುಖ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳನ್ನು ಸ್ವೀಕರಿಸಲಾಗುವುದು

ರಮ್ಮಿ ಸರ್ಕಲ್ ನಲ್ಲಿ ಆನ್ ಲೈನ್ ರಮ್ಮಿ ಆಡಿ

ರಮ್ಮಿ ಭಾರತದ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದೆ. ಇದು ಸುಲಭ, ಮೋಜಿನ ಮತ್ತು ಆರೋಗ್ಯಕರ ಸವಾಲಿನಿಂದ ಕೂಡಿದ್ದು ಇನ್ನಷ್ಟು ಬಾರಿ ಆಟಕ್ಕೆ ಮರಳುವಂತೆ ಮಾಡುತ್ತದೆ. ಆನ್ ಲೈನ್ ರಮ್ಮಿ ಪ್ಲಾಟಫಾರ್ಮ್ ನ ರಮ್ಮಿಸರ್ಕಲ್ ಇಂತಹ ಉತ್ಸಾಹದೊಂದಿಗೆ ಕೂಡಿದ್ದು, ಇದು ನಿಮ್ಮ ಆದ್ಯತೆಯ ಸಾಧನದಲ್ಲಿಯೂ ಇದೆ. ಡಿಜಿಟಲ್ ಅವತಾರದೊಂದಿಗೆ ಸ್ನೇಹಿತರ ಮತ್ತು ಕುಟುಂಬಕ್ಕೆ ಸೀಮಿತವಾದ ಸಣ್ಣ ಗುಂಪುಗಳಿಗೆ ಅದೇ ತೆರೆನಾದ ಆಟವನ್ನು ನಾವು ಪರಿಚಯಿಸುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದ ಗೇಮ್ ಪ್ಲೇಯೊಂದಿಗೆ, ಫಾಸ್ಟ್ ಗೇಮ್ ಪ್ಲೇ, ಸುರಕ್ಷಿತ ಪ್ಲಾಟಫಾರ್ಮ್ ಮತ್ತು ಸುರಕ್ಷಿತ ವಹಿವಾಟುಗಳು, ನಮ್ಮನ್ನು ಭಾರತದ ಅತ್ಯಂತ ಜನಪ್ರಿಯ ಗೇಮಿಂಗ್ ವೆಬ್ ಸೈಟ್ ಗಳ್ಲಲಿ ಒಂದನ್ನಾಗಿಸಿದೆ.

ನೀವು ಆಫ್ ಲೈನ್ ನಲ್ಲಿ ಪಡೆದ ಅದೇ ರಮ್ಮಿ ಅನುಭವವನ್ನು ಹೊಂದಲು ಪ್ರತಿಯೊಬ್ಬ ಆಟಗಾರನು ಎದುರುನೋಡುತ್ತಿದ್ದಾನೆ. ಪ್ರತಿ ಆಟಗಾರನಿಗೆ ವೈಯಕ್ತೀಕರಿಸಿದ ಆಟದ ಅನುಭವವನ್ನು ನೀಡಲು ನಾವು ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದ ಡೇಟಾ ಮಾಪನದೊಂದಿಗೆ ಪರಿಚಯಿಸುತ್ತಿದ್ದೇವೆ. ನೀವು ಪ್ರತಿಸಲ ಆನ್ ಲೈನ್ ಗೆ ಬಂದಾಗಲೆಲ್ಲಾ, ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ನಿಮ್ಮ ಮೆಚ್ಚಿನ 13 ಕಾರ್ಡ್ ಗೇಮ್ ಅನ್ನು ನೀವು ಪಡೆಯುವಿರಿ.

30 ಮಿಲಿಯನ್ ಗಿಂತಲೂ ಹೆಚ್ಚಿನ ಆಟಗಾರರೊಂದಿಗೆ ಮತ್ತು ಎಲ್ಲಾ ಸಮಯದಲ್ಲೂ ಗೇಮ್ಗಳನ್ನು, ನೀವು ದಿನದ ಯಾವುದೇ ಸಮಯದಲ್ಲಿ ಅತ್ಯುತ್ತಮ ಆಟಗಾರರೊಂದಿಗೆ ರಮ್ಮಿ ಆನ್ ಲೈನ್ ಆಡಬಹುದು., ಸುರಕ್ಷಿತ ಮತ್ತು ಭದ್ರತೆಯ ಆಟದೊಂದಿಗೆ ಬಹು ಆಟಗಾರರ ಆಟದ ವಾತಾವರಣವನ್ನು ನಾವು ಒಟ್ಟಿಗೆ ಪರಿಚಯಿಸುತ್ತಿದ್ದೇವೆ ಹಾಗೆಯೇ ನಿಮ್ಮ ಆಯ್ಕೆಯ ರಮ್ಮಿ ಗೇಮ್ ನೊಂದಿಗೆ ಅತ್ಯುತ್ತಮ ಟೂರ್ನಮೆಂಟ್ ಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಿದ್ದೇವೆ.

ಎಲ್ಲಾ ಸಮಯದಲ್ಲೂ ಆಡುವ ವಾತಾವರಣವು ಅಂತರ್ಗತ ವೈಶಿಷ್ಟ್ಯಗಳನ್ನು ಹೊಂದಿದ್ದು; ಇದು ಒಂದೇ ಸಮಯದಲ್ಲಿ ಸಾವಿರಾರು ಆಟಗಾರರು ಬಹುವಿಧ ಆಟಗಳನ್ನು ಆಡಲು ಅನುಮತಿಸುತ್ತದೆ. ಆಟಗಾರರು ಮಲ್ಟಿ-ಟೇಬಲ್ ಆಟಗಳನ್ನು ಆಡಬಹುದು ಮತ್ತು ವೇಗದ-ಗತಿಯ ಗೇಮ್ ಪ್ಲೇ ವಾತಾವರಣವನ್ನು ಆನಂದಿಸಬಹುದು. ಯಾವುದೇ ಸಮಯದಲ್ಲಿ, ಒಂದೇ ಸಮಯಕ್ಕೆ ಸಾವಿರಾರು ಆಟಗಾರರೊಂದಿಗೆ ಭಾಗವಹಿಸುವ ವೇದಿಕೆಯಲ್ಲಿ ಅನೇಕ ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳು ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಆಡಲು ಕೇವಲ ನೋಂದಣಿಯನ್ನು ಪೂರ್ಣಗೊಳಿಸಿ ಮತ್ತು ರಮ್ಮಿ ಗೇಮ್ ಡೌನ್ ಲೋಡ್ ಮಾಡಿ, ಮತ್ತು ಆಡಲು ಆರಂಭಿಸಿ.

ಸಮಸ್ಯೆಯಲ್ಲಿ ಸಿಲುಕಿದ್ದೀರಾ? ನಮ್ಮ ಗ್ರಾಹಕ ಬೆಂಬಲ ತಂಡವು ನಿಮಗೆ ಎಲ್ಲಾ ಸಮಯದಲ್ಲಿ ಸಹಾಯ ಮಾಡುತ್ತಾರೆ. ನಮಗೆ ಒಂದು ಮೇಲ್ ಮಾಡಿ ಮತ್ತು ನೀವು 3 ಗಂಟೆಯ ಒಳಗೆ ಪರಿಹಾರ ಪಡೆಯುವಿರಿ. ನಮ್ಮ ತಾಂತ್ರಿಕ ತಜ್ಞರು ಸಮಸ್ಯೆಯನ್ನು ಕಂಡುಹಿಡಿಯುವರು ಮತ್ತು ಸಮಸ್ಯೆಯನ್ನು ಪರಿಹರಿಸಲು ಹಂತ ಹಂತವಾಗಿ ನಿಮಗೆ ಸಹಾಯ ಮಾಡುತ್ತಾರೆ.

ಕಾರ್ಡ್ ಗಳ ಸಿಂಗಲ್ ಸ್ವಾಪ್ ಮತ್ತು ಸುಲಭ ವಿಂಗಡನೆಯೊಂದಿಗೆ, ಪ್ಲಾಟಫಾರ್ಮ್ ಅನ್ನು ನಿರ್ವಹಿಸಲು ವೇಗದ ಮತ್ತು ಸರಳವಾದ ಭಾರತೀಯ ರಮ್ಮಿ ಆಡಲು ಸಿದ್ಧರಾಗಿ. ನಮ್ಮ ರಮ್ಮಿ ಆನ್ ಲೈನ್ ಪ್ಲಾಟಫಾರ್ಮ್ ನಲ್ಲಿ, ನಮ್ಮ ನೋಂದಾಯಿತ ಆಟಗಾರರಿಗೆ ವಿಶೇಷ ಕೊಡುಗೆಗಳು ಮತ್ತು ಬೋನಸ್ ಗಳು ಲಭ್ಯವಿವೆ.

ನಮ್ಮನ್ನು ಯಾವುದು ಮತ್ತಷ್ಟು ಆನಂದದಾಯಕವಾಗಿಸಿದೆ ಎಂದು ನೀವು ಯೋಚಿಸುತ್ತಿದ್ದರೆ, ಭಾರತದಾದ್ಯಂತ ಅತ್ತ್ಯುತ್ತಮ ಆಟಗಾರರೊಂದಿಗೆ ನಮ್ಮ ಆಫ್ ಲೈನ್ ಈವೆಂಟ್ ಗಳೊಂದಿಗೆ ನೀವು ನಮ್ಮ ವಾರ್ಷಿಕ ಆನ್ ಲೈನ್ ರಮ್ಮಿ ಗೇಮ್ ಗಳ ಬಗ್ಗೆ ತಿಳಿದುಕೊಂಡಿರಬೇಕು. ನಮ್ಮ ಆಟಗಾರರು ತಮ್ಮ ನೆಚ್ಚಿನ ಆಟವನ್ನು ಆನ್ ಲೈನ್ ನಲ್ಲಿ ಆಡಲು, ದೊಡ್ಡ ಕ್ಯಾಶ್ ಬಹುಮಾನಗಳನ್ನು ಗೆಲ್ಲಲು ಮತ್ತು ಭಾರತದ ಅಗ್ರ ಆನ್ ಲೈನ್ ರಮ್ಮಿ ಟೂರ್ನಮೆಂಟ್ ನೊಂದಿಗೆ ಥ್ಥ್ರಿಲ್ ನಿಂದ ಕೂಡಿದ ರೋಮಾಂಚಕಾರಿ ಆನ್ ಲೈನ್ ಗೇಮ್ ಪ್ರಪಂಚದ ಒಂದು ಭಾಗವಾಗಿರಲು ನಾವು ಅವಕಾಶ ನೀಡುತ್ತೇವೆ.

Read More

Online Rummy is Legal
ಆನ್ ಲೈನ್ ಜನಪ್ರಿಯತೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕೆ ಬಹುದೊಡ್ಡ ಕಾರಣವೆಂದರೆ ಇದು ಕೌಶಲ್ಯಧಾರಿತ ಗೇಮ್ ಆಗಿರುವುದು. ಭಾರತದ ಸುಪ್ರೀಂ ಕೋರ್ಟ್ ಪ್ರಕಾರ, ರಮ್ಮಿಯಂತಹ ಕೌಶಲ್ಯದ ಆಟಗಳನ್ನು ಆಡುವುದು 100% ಕಾನೂನುಬದ್ಧವಾಗಿರುತ್ತವೆ. ಇಂಡಿಯನ್ ರಮ್ಮಿ ಯಲ್ಲಿ ಗೆಲ್ಲಲು ಕೌಶಲ್ಯ ಮತ್ತು ಕಾರ್ಯತಂತ್ರಗಳ ಅಗತ್ಯವಿದೆ, ಆದ್ದರಿಂದ ಇದರಲ್ಲಿ ನಸೀಬು ಅಥವಾ ಅದೃಷ್ಟದಿಂದ ಗೆಲ್ಲುವ ಸಾಧ್ಯತೆ ಕಡಿಮೆ ಅದೃಷ್ಟದಂತಹ ಯಾವ ಆಸ್ಪದವೂ ಇಲ್ಲ. ಮನೋರಂಜನೆ ಅಥವಾ ಕ್ಯಾಶ್ ಗಾಗಿ ಆಡಿದರೂ, ಇದು ಜೂಜಾಟವಲ್ಲ; ಕೇವಲ ಕೌಶಲ್ಯಧಾರಿತ ಆಟವೆಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಕೋರ್ ನಲ್ಲಿ ತಂತ್ರಗಾರಿಕೆ

ಪ್ರತಿ ಕಾರ್ಡ್ ಗೇಮ್, ನಿಯಮಗಳೊಂದಿಗೆ ಮತ್ತು ರಮ್ಮಿ ಗೇಮ್ ನೊಂದಿಗೆ ನಡೆಯುತ್ತದೆ, ಇದು ಮಾನ್ಯವಾದ ಕ್ರಮಬದ್ಧವಾದ ಸೆಟ್ ಗಳು ಮತ್ತು ಸ್ಸ್ವೀಕ್ಯುನ್ಸಸ್ ಗಳನ್ನು ಹೊಂದಿರುತ್ತವೆ. ಈ ಆಟವು ನಸೀಬನ್ನು ಒಳಗೊಂಡಿಲ್ಲ. ಸರಿಯಾದ ಲೆಕ್ಕಾಚಾರಗಳು ಮತ್ತು ಎದುರಾಳಿ ಕಾರ್ಡ್ ಗಳ ವಿಶ್ಲೇಷಣೆಯೊಂದಿಗೆ ಮಾತ್ರ, ನೀವು ಆಟವನ್ನು ಗೆಲ್ಲಬಹುದು. ಈ ಕಾರ್ಡ್ ಗೇಮ್ ನ ಅತ್ಯಂತ ರೋಮಾಂಚಕಾರಿ ವಿಷಯವೆಂದರೆ ಇದು ಕೇವಲ ಒಂದೇ ಒಂದು ಚಲನೆಯೊಂದಿಗೆ ಬದಲಾಗಬಹುದು. ಕಾರ್ಡ್ ಗಳನ್ನು ಸರಿಯಾಗಿ ಷಫಲ್ ಮಾಡುವ ಮೂಲಕ ನೀವು ಗೆಲ್ಲಬಹುದು ಅಥವಾ ಸೋಲಬಹುದು. ಹಾಗಾಗಿ ನೀವು ಹೆಚ್ಚೆಚ್ಚು ಆಡಿದಂತೆಲ್ಲಾ ನಿಮ್ಮ ತಂತ್ರಗಾರಿಕೆ ಹೆಚ್ಚು ಚುರುಕಾಗುತ್ತದೆ.

ಕ್ಯಾಶ್ ಗಾಗಿ ಆಡುವುದು ಕಾನುನುಬದ್ಧ

ನೀವು ಕ್ಯಾಶ್ ಗಾಗಿ ರಮ್ಮಿ ಆಡಬಹುದು ಮತ್ತು ಇದು ಭಾರತದಲ್ಲಿ ಸಂಪೂರ್ಣ ಕಾನೂನುಬದ್ಧವಾಗಿದೆ.ಇದು ಕೌಶಲ್ಯಧಾರಿತ ಆಟವಾದುದರಿಂದ, ಇದು ಜೂಜಾಟಕ್ಕೆ ಸಂಬಂಧಿಸಿರುವುದಿಲ್ಲ ಮತ್ತು ಇದರಲ್ಲಿ ‘ಅದೃಷ್ಟ’ದ ಯಾವ ಅಂಶವೂ ಇಲ್ಲ. ರಿಯಲ್ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡುವುದು ಭಾರತದಲ್ಲಿ 100% ಕಾನೂನುಬದ್ಧವಾಗಿದೆ.

ಅತ್ಯಾಕರ್ಷಕ ಕೊಡುಗೆಗಳು ಮತ್ತು ಬಹುಮಾನಗಳು

13 ಕಾರ್ಡ್ ಗೇಮ್ ಎಂದರೆ ಕೇವಲ ಮೋಜು ಮಾತ್ರವಲ್ಲದೇ, ಸವಾಲಿನೊಂದಿಗೆ ಕೂಡಿದೆ, ಅಲ್ಲದೇ ಇದು ನೋಂದಾಯಿತ ಆಟಗಾರರಿಗೆ ವಿಶೇಷ ಡೀಲ್ಸ್, ಕೊಡುಗೆಗಳು ಮತ್ತು ಬಹುಮಾನಗಳನ್ನು ನೀಡುತ್ತವೆ. ಒಮ್ಮೆ ನೀವು ರಮ್ಮಿಸರ್ಕಲ್ ನಲ್ಲಿ ಸೈನ್ ಅಪ್ ಆದರೆ, ನೀವು ಅತ್ಯಾಕರ್ಷಕ ವಿಶೇಷ ವೆಲ್ಕಮ್ ಬೋನಸ್ ಮೊತ್ತವನ್ನು ಪಡೆಯುವಿರಿ ಮತ್ತು ನೀವು ಆಡುವ ಪ್ರತಿಯೊಂದು ರಮ್ಮಿ ಆಟಕ್ಕೆ ಭಾರಿ ಕೊಡುಗೆಗಳನ್ನು ಪಡೆಯುತ್ತೀರಿ. ದಿನವಿಡೀ ನಡೆಯುವ ಟೂರ್ನಮೆಂಟ್ ಗಳು ಇವೆ ಮತ್ತು ಇದಕ್ಕಾಗಿ ಆಟಗಾರರು ತಮ್ಮ ಆಸನವನ್ನು ಕಾಯ್ದಿರಿಸಬೇಕು ಮತ್ತು ಆಡುವುದನ್ನು ಪ್ರಾರಂಭಿಸಬಹುದು. ಇನ್ನಷ್ಟು ಬಾರಿ ಆಟಕ್ಕೆ ಮರಳುವಂತೆ ಮಾಡುವ ಅತ್ಯಾಕರ್ಷಕ ಜಗತ್ತಿಗೆ ಹೆಜ್ಜೆ ಇರಿಸಿ ಮತ್ತು ಬಹುಮಾನಗಳು ಮತ್ತು ವಿಶೇಷ ಕೊಡುಗೆಗಳನ್ನು ಗೆಲ್ಲಿ.

ಬಹುವಿಧ ಆಯ್ಕೆಗಳೊಂದಿಗೆ ಪ್ಲಾಟಫಾರ್ಮ್

ಆನ್ ಲೈನ್ ರಮ್ಮಿ ಪ್ಲಾಟಫಾರ್ಮ್ ನಲ್ಲಿ ಸರಾಗವಾಗಿ ಆಡುವುದು ಮಾತ್ರವಲ್ಲದೇ, ಆದ್ಯತೆಯ ಪ್ರಕಾರ ವಿವಿಧ ರೀತಿಯ ರಮ್ಮಿ ಆಟಗಳನ್ನು ಸಹ ಆಡಬಹುದು. ನಮ್ಮೊಂದಿಗೆ, ನೀವು ಯಾವುದೇ ವೇರಿಯಂಟ್ ನ್ನು ಆನಂದಿಸಬಹುದು. ಅಲ್ಲದೇ ನೈಜ ಹಣಕ್ಕಾಗಿ ಆನ್ ಲೈನ್ ರಮ್ಮಿ ಆಡಿ ಮತ್ತು ಭಾರಿ ಬಹುಮಾನಗಳನ್ನು ಗೆಲ್ಲಿ. ಎಲ್ಲಾ ಕಾರ್ಡ್ ಗೇಮ್ ವೇರಿಯಂಟ್ ಗಳು 24x7 ನಡೆಯುತ್ತಿರುತ್ತವೆ ಮತ್ತು ಪ್ರತಿಯೊಬ್ಬ ಆಟಗಾರರಿಗೂ ಲಭ್ಯವಿರುತ್ತವೆ. ಇಲ್ಲಿ ಆಯ್ಕೆ ಮಾಡಲು ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳು ಕೂಡ ಲಭ್ಯವಿದೆ. ನೀವು ಪಾಯಿಂಟ್ಸ್, ಪೂಲ್ ಮತ್ತು ಡೀಲ್ಸ್ ರಮ್ಮಿ ಗೇಮ್ ಗಳನ್ನು ಆರಿಸಬಹುದು ಮತ್ತು ಕ್ಯಾಶ್ ಬಹುಮಾನಗಳನ್ನು ಗೆಲ್ಲಬಹುದು.

ಸುರಕ್ಷಿತ ವಹಿವಾಟುಗಳು ಮತ್ತು ವೇಗದ ಗೇಮ್ ಗಳು

ಕ್ಯಾಶ್ ಗೇಮ್ ಗಳಲ್ಲಿ ಸುರಕ್ಷಿತ ವಹಿವಾಟುಗಳ ಬಗ್ಗೆ ಪ್ರತಿಯೊಬ್ಬ ಆಟಗಾರನು ಕಾಳಜಿ ಹೊಂದಿರುತ್ತಾನೆ. ರಮ್ಮಿ ಸರ್ಕಲ್ ನಲ್ಲಿ ಪ್ರತಿಯೊಂದು ವಹಿವಾಟುಗಳು 100% ಸುರಕ್ಷಿತ ಮತ್ತು ಭದ್ರವಾಗಿರುತ್ತದೆ. ಪ್ರತಿಯೊಬ್ಬ ಆಟಗಾರನೂ ನಗದು ಆಟಗಳಲ್ಲಿ ಭಾಗವಹಿಸುವ ಮೊದಲು KYC ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಗೆಲ್ಲುವ ಎಲ್ಲಾ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಎಲ್ಲಾ ವಹಿವಾಟುಗಳು ಆಟಗಾರರ ಕಡೆಯಿಂದ ಬಹು ಪಾವತಿ ಆಯ್ಕೆಗಳೊಂದಿಗೆ ಸುರಕ್ಷಿತ ಪಾವತಿ ಗೇಟ್ ವೇ ಮೂಲಕವೇ ಹೋಗುತ್ತವೆ.
Rummy Games Variation
ನೀವು ಆನ್ ಲೈನ್ ರಮ್ಮಿ ಆಡುವಾಗ, ಆಟದ ವಿವಿಧ ರೂಪಾಂತರಗಳನ್ನು ಆನಂದಿಸಲು ನೀವು ಖಂಡಿತವಾಗಿಯೂ ಬಯಸುತ್ತೀರಿ. ಪೂಲ್, ಡೀಲ್ಸ್ ಮತ್ತು ಪಾಯಿಂಟ್ಸ್ ವೇರಿಯಂಟ್ಸ್ ನಿಂದ ನಿಮ್ಮ ಉತ್ಸಾಹವು ನಿಮ್ಮನ್ನು ಒಂದು ರಮ್ಮಿ ಆಟದಿಂದ ಮತ್ತೊಂದು ಆಟವನ್ನು ಆಡಲು ಪ್ರೇರೇಪಿಸುತ್ತದೆ. ಈ ವಿಭಿನ್ನ ವೇರಿಯಂಟ್ ಗಳನ್ನು ಆಡಲು ಆರಂಭಿಸಿ ಮತ್ತು ಹಾದಿಯಲ್ಲಿರುವ ಬಹುಮಾನಗಳನ್ನು ಗೆಲ್ಲಿ. ಬಳಕೆದಾರನ ಡ್ಯಾಶ್ ಬೋರ್ಡ್ ಡ್ನಿಂದ ಆಯ್ಕೆ ಮಾಡಲು ಈ ಪ್ರತಿಯೊಂದು ವೇರಿಯೆಂಟ್ ಗಳು ಲಭ್ಯವಿದೆ. ನೋಂದಾಯಿಸಿ ಮತ್ತು ಕ್ಯಾಶ್ ಕ್ನಿಂದ ಆರಿಸಿ ಅಥವಾ ಪ್ರತಿ ವೇರಿಯಂಟ್ ಗಾಗಿ ಗೇಮ್ ಅಭ್ಯಾಸ ಮಾಡಿ.


ಪಾಯಿಂಟ್ಸ್ ರಮ್ಮಿ:

ಪಾಯಿಂಟ್ ಗಳನ್ನು ಲೆಕ್ಕಹಾಕಿ, ಆಡಿ ಮತ್ತು ಕ್ಯಾಶ್ ಗೆಲ್ಲಿ. ನಿಮ್ಮ ಗೇಮಿಂಗ್ ಕೌಶಲ್ಯಗಳನ್ನು ಹೆಚ್ಚಿಸಿ ಮತ್ತು ಸಾಗುತ್ತಿರುವಾಗಲೇ ವೇಗದ ಗೇಮ್ ಗಳನ್ನು ಆಡಿ.

ಡೀಲ್ಸ್ ರಮ್ಮಿ:

ಚಿಪ್ಸ್ ಗಾಗಿ ಆಡುವ ಆಟಗಾರರೊಂದಿಗೆ ಡೀಲ್ ಮಾಡುವ ಮೊದಲು ಪೂರ್ವ-ನಿರ್ಧರಿತ ಸಂಖ್ಯೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಡೀಲ್ ನ ಕೊನೆಯಲ್ಲಿ ವಿಜೇತರು ಎಲ್ಲಾ ಚಿಪ್ಸ್ ಅನ್ನು ಪಡೆಯುತ್ತಾರೆ. ನೀವು 2, 3, 4 ಮತ್ತು 6 ಡೀಲ್ಸ್ ಗಳಲ್ಲಿಯೂ ಆಡಬಹುದು. ಹೇ! ನೀವು ಈ ವೇರಿಯೆಂಟ್ ನಲ್ಲಿ ಪ್ರಾರಂಭಿಸುವಾಗ ಆತುರಪಡಬೇಡಿ.

ಪೂಲ್ ರಮ್ಮಿ:

ನೀವು ಆನ್ ಲೈನ್ ನಲ್ಲಿ ರಮ್ಮಿ ಆಡಬಹುದೆಂದು ಯೋಚಿಸುತ್ತೀದೀರಾ? 101 ಅಥವಾ 201 ಪೂಲ್ ವೇರಿಯಂಟ್ ನಿಂದ ಆರಿಸಿ ಮತ್ತು ಸವಾಲಿನ ರಮ್ಮಿ ಆಟಗಳಲ್ಲಿ ಭಾಗವಹಿಸಿ.

ರೈಸ್ ರಮ್ಮಿ:

ನಿಯಮಿತವಾದ ವಿರಾಮಗಳಲ್ಲಿ ಪಾಯಿಂಟ್ ಮೌಲ್ಯ ಹೆಚ್ಚಾಗುವುದರೊಂದಿಗೆ ನಿಯಮಿತ ಪಾಯಿಂಟ್ ಗಳ ವೇರಿಯಂಟ್ ಗೆ ಹೊಸ ತಿರುವು ಸೇರಿಸಿ. ಅತ್ಯಂತ ಜನಪ್ರಿಯ ರಮ್ಮಿ ಆಟಗಳನ್ನು ಆನಂದಿಸಲು ಒಂದು ಸವಾಲಿನ ಹೊಸ ವಿಧಾನವಾಗಿದೆ.

ಟೂರ್ನಮೆಂಟ್ ಗಳು:

ಇದು ಮೋಜು, ರೋಮಾಂಚನ ಮತ್ತು ಕೊನೆಯಿಲ್ಲದ ತೀವ್ರವಾದ ಉತ್ಸಾಹದಿಂದ ಕೂಡಿದೆ. ಅಭ್ಯಾಸ ಅಥವಾ ಕ್ಯಾಶ್ ಟೂರ್ನಮೆಂಟ್ ಗಳಿಂದ ಆರಿಸಿ ಮತ್ತು ನಿಮಗೆ ಬೇಕಾದ ಯಾವುದೇ ಸಮಯದಲ್ಲಾದರೂ ಆಡಿ. ನಾವು ದೊಡ್ಡ ಬಹುಮಾನದ ಪೂಲ್ ಗಳೊಂದಿಗೆ ಅತಿ ದೊಡ್ಡ ಆನ್ ಲೈನ್ ಹಾಗೆಯೇ ಆಫ್ ಲೈನ್ ರಮ್ಮಿ ಆಟಗಳನ್ನು ಆಯೋಜಿಸುತ್ತೇವೆ. ಈಗಲೇ ಆಡಲು ಆರಂಭಿಸಿ ಮತ್ತು ಕೂಡಲೇ ಕ್ಯಾಶ್ ಗೆಲ್ಲಿ.

ಉಚಿತ ಟುಟೋರಿಯಲ್ ಗಳು:

ಬೇಸಿಕ್ಸ್ ಕುರಿತು ಕಾಳಜಿ ವಹಿಸಲಾಗಿದೆ. ಇದರ ಬಗ್ಗೆ ತ್ವರಿತವಾಗಿ ತಿಳಿದುಕೊಂಡರೆ ಹೇಗೆ? ನಾವು ಇದನ್ನು ನಿಮಗಾಗಿ ಇನ್ನಷ್ಟು ಸುಲಭವಾಗಿಸಿದ್ದೇವೆ! ಸಣ್ಣದಾಗಿರುವ ಮತ್ತು ಸ್ಪಷ್ಟವಾಗಿರುವ ಉಚಿತ ಟುಟೋರಿಯಲ್ ಟ್ಗಳನ್ನು ವೀಕ್ಷಿಸಿ. ನಮ್ಮ ಪ್ಲಾಟಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ ನೋಡಿ, ನಂತರ ರಮ್ಮಿ ಆಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಅಭ್ಯಾಸ ಮಾಡಿ. ಈ ವೀಡಿಯೋಗಳನ್ನು ನೋಡಿ ಮತ್ತು ನಿಮ್ಮ ಗೇಮ್ ಪ್ಲೇ ಸುಧಾರಿಸಿ.

24x7 ಗೇಮ್ ಪ್ಲೇ:

ಎಲ್ಲಾ ಸಮಯದಲ್ಲಿಯೂ ಲಭ್ಯವಿರುವ ಉಚಿತ ಅಥವಾ ಕ್ಯಾಶ್ ಗೇಮ್ ಗಳನ್ನು ಆಡಿ. ಅಭ್ಯಾಸ ಗೇಮ್ ಗಳಿಗಾಗಿ, ನಿಮ್ಮ ಡ್ಯಾಶ್ ಬೋರ್ಡ್ ಡ್ಗೆ ಭೇಟಿ ನೀಡಿ ಮತ್ತು ಆಡಲು ಯಾವುದೇ ವೇರಿಯಂಟ್ ನಿಂದ ಆರಿಸಿ. ಟೂರ್ನಮೆಂಟ್ ಗಳಿಗಾಗಿ, ನಿಮ್ಮ ಸೀಟ್ ಬುಕ್ ಮಾಡಬಹುದು ಮತ್ತು ಗೇಮ್ ಗೆ ಸೇರಬಹುದು. ನಮ್ಮ ಪ್ಲಾಟಫಾರ್ಮ್ ನಲ್ಲಿ ಎಲ್ಲಾ ಸಮಯದಲ್ಲೂ ನಡೆಯುವ ಕ್ಯಾಶ್ ಗೇಮ್ ಗಳಿವೆ, ನೀವು ತಕ್ಷಣವೇ ಅದಕ್ಕೆ ಸೇರಬಹುದು. ಲಾಗಿನ್ ಆಗಿ ಮತ್ತು ಈಗಲೇ ಆರಂಭಿಸಿ. ಆಡಲು ನಿಮ್ಮ ಆದ್ಯತೆಯ ಸಮಯ ಯಾವುದೇ ಇರಲಿ, ನಿಮ್ಮೊಂದಿಗೆ ಸೇರಲು ಸಾವಿರಾರು ಆಟಗಾರರನ್ನು ನೀವು ನೋಡುವಿರಿ.
Rummy Online is Safe
ನಮಗೆ ಭದ್ರತೆಯು ಅತ್ಯಂತ ಮುಖ್ಯವಾಗಿದೆ, ಮತ್ತು ರಮ್ಮಿ ಗೇಮ್ ಗಳೊಂದಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕಾರ್ಡ್ ಗೇಮ್ ನಲ್ಲಿ ಅತ್ಯಂತ ಮುಖ್ಯ ವಿಷಯ ಏನೆಂದರೆ ಫೇರ್ ಪ್ಲೇ. ನಾವು ರಮ್ಮಿ ಸರ್ಕಲ್ ನಲ್ಲಿ iTech ಲ್ಯಾಬ್ಸ್ ನಿಂದ ಪ್ರಮಾಣೀಕೃತಗೊಂಡಿರುವ ಯಾದೃಚ್ಛಿಕ ಸಂಖ್ಯೆ ಜನರೇಟರ್ ಅನ್ನು ಹೊಂದಿದ್ದೇವೆ ಮತ್ತು ಪುನರಾವರ್ತನೆಗೆ ಅವಕಾಶ ನೀಡದೆ, ಕಾರ್ಡ್ ಗಳನ್ನು ಸ್ವಯಂಚಾಲಿತವಾಗಿ ಶಫಲ್ ಮಾಡುವುದನ್ನು ಅದು ಖಚಿತಗೊಳಿಸುತ್ತದೆ. ಇದರ ಜೊತೆಗೆ ನೀವು ಆರಿಸಿದ ಗೇಮ್ ನಲ್ಲಿ ರಾಜಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಫೇರ್ ಪ್ಲೇ ಪಾಲಿಸಿ, ಆಂಟಿ-ಫ್ರಾಡ್ ಮತ್ತು ವಂಚನೆ ಪತ್ತೆಹಚ್ಚುವಿಕೆಯ ಪರಿಕರಗಳನ್ನು ಹೊಂದಿದ್ದೇವೆ.

ಆರ್ ಏನ್ ಜಿ ಪ್ರಮಾಣೀಕೃತ:

ಯಾದೃಚ್ಛಿಕ ಸಂಖ್ಯೆಯ ಜನರೇಟರ್ ಯಾದೃಚ್ಛಿಕ ಸಂಖ್ಯೆಗಳನ್ನು ಸೃಷ್ಟಿಸಲು ವ್ಯಾಪಕವಾಗಿ ಗುರುತಿಸಲ್ಪಟ್ಟ ಅಲ್ಗಾರಿದಮ್ ಅನ್ನು ಬಳಸುತ್ತದೆ ಮತ್ತು ಇದನ್ನು iTech ಲ್ಯಾಬ್ಸ್ ನಿಂದ ಪ್ರಮಾಣೀಕರಿಸಲಾಗಿದೆ.

ಫೇರ್ ಪ್ಲೇ ಪಾಲಿಸಿ:

ಆನ್ ಲೈನ್ ರಮ್ಮಿ ಆಟವು ಒಂದೇ ಸಮಯದಲ್ಲಿ ಆಡುವ ಸಾವಿರಾರು ಆಟಗಾರರನ್ನು ಹೊಂದಿದೆ. ನಾವು ಯಾವುದೇ ರೀತಿಯ ಮೋಸ ಮತ್ತು ವಂಚನೆಯನ್ನು ನಿಯಂತ್ರಿಸುವ, ಪ್ರತಿ ಆಟಗಾರನೂ ಪಂದ್ಯವನ್ನು ಗೆಲ್ಲಲು ನ್ಯಾಯೋಚಿತ ಅವಕಾಶವನ್ನು ನೀಡುವಂತಹ ನ್ಯಾಯಯುತ ಆಟದ ನೀತಿಯನ್ನು ಹೊಂದಿದ್ದೇವೆ.

ಜವಬ್ದಾರಿಯುತ ಆಟ:

ರಮ್ಮಿಸರ್ಕಲ್ ತನ್ನ ಎಲ್ಲಾ ಆಟಗಾರರನ್ನು ಜವಾಬ್ದಾರಿಯುತವಾಗಿ ಆಡುವಂತೆ ಪ್ರೋತ್ಸಾಹಿಸುತ್ತದೆ. ಆಟಗಾರರಿಗೆ ತಮ್ಮ ಮಾಸಿಕ ಆಟದ ಮಿತಿಯನ್ನು ಹೊಂದಿಸಲು ಸ್ವಾತಂತ್ರ್ಯವಿದೆ, ಅವರು ಬಯಸಿದ್ದಲ್ಲಿ ಅದನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು. ಅಲ್ಲದೇ, ಆಟಗಾರರು ತಮ್ಮ ಆಟದ ಬಜೆಟ್, ರಮ್ಮಿ ಆನ್ ಲೈನ್ ನಲ್ಲಿ ಆಡಲು ಕಳೆದ ಸಮಯವೂ ಕೂಡ ಮೇಲ್ವಿಚಾರಣೆಗೆ ಒಳಪಡುತ್ತದೆ ಮತ್ತು ತಮ್ಮ ಖಾತೆಯು ತಾತ್ಕಾಲಿಕ ಅಮಾನತಿಗೆ ಒಳಗಾಗಬಹುದು.

ಗೇಮ್ ದೂರದೃಷ್ಟಿ:

ಇದರ ಜೊತೆಗೆ, ಜವಾಬ್ದಾರಿಯುತ ಗೇಮಿಂಗ್ ಹವ್ಯಾಸಗಳನ್ನು ತಮ್ಮ ಜೀವನಶೈಲಿಯಲ್ಲಿ ರೂಢಿಸಿಕೊಳ್ಳಲು ಆಟಗಾರರಿಗೆ ಖಾಸಗಿಯಾಗಿ, ರಹಸ್ಯವಾಗಿ ಮತ್ತು ಉಚಿತವಾಗಿ ಮಾನಸಿಕ ಆಪ್ತ ಸಮಾಲೋಚನೆ ನೀಡುವ ಗೇಮ್ ದೂರದೃಷ್ಟಿ ಕೂಡ ಲಭ್ಯವಿದೆ.

24x7 ಬೆಂಬಲ:

ನೀವು ಹೊಂದಿರುವ ಯಾವುದೇ ಸಮಸ್ಯೆಗಳಿಗೆ ಸಹಾಯ ಮಾಡಲು ನಮ್ಮ ತಾಂತ್ರಿಕ ಸಿಬ್ಬಂದಿಗಳು ಎಲ್ಲಾ ಸಮಯದಲ್ಲಿ ಲಭ್ಯವಿರುತ್ತಾರೆ. ಆಟಗಾರರು info@ambarellabrandsecommerce.com ನಲ್ಲಿ ಮೇಲ್ ಮೂಲಕ ನಮ್ಮೊಂದಿಗೆ ಸಂಪರ್ಕಿಸಬಹುದು, ನಿಮ್ಮ ದೂರುಗಳನ್ನು ಮೂರು ಗಂಟೆಗಳ ಅವಧಿಯೊಳಗೆ ಪರಿಹರಿಸಲಾಗುತ್ತದೆ. ಕ್ಲಬ್ ಆಟಗಾರರಿಗಾಗಿ ನೇರ ಫೋನ್ ಬೆಂಬಲವೂ ಲಭ್ಯವಿದೆ.

ಸುರಕ್ಷಿತ ಪಾವತಿ ಗೇಟ್ ವೇಗಳು:

ಕ್ರೆಡಿಟ್ ಕಾರ್ಡುಗಳು, ಡೆಬಿಟ್ ಕಾರ್ಡುಗಳು, ಇ ವಾಲೆಟ್ ಗಳು ಮತ್ತು ನೆಟ್ ಬ್ಯಾಕಿಂಗ್ ನಂತಹ ಅನೇಕ ಪಾವತಿ ಆಯ್ಕೆಗಳನ್ನು ನಾವು ಒದಗಿಸುತ್ತೇವೆ. ಅಲ್ಲದೇ ತ್ವರಿತ ಪಾವತಿ ಆಯ್ಕೆಗಳೂ ಇವೆ, ಬ್ಯಾಂಕ್ ಖಾತೆಯಲ್ಲಿ ಆಟಗಾರರು ತಾವು ಗೆದ್ದ ಮೊತ್ತವನ್ನು ಕೂಡಲೇ ನೋಡಬಹುದು.

ಮಲ್ಟಿಫೋಲ್ಡ್ ಕಾಯಿದೆಗಳು:

ನೋಂದಾಯಿತರಾದ ಪ್ರತಿ ಆಟಗಾರರು ಕೆವೈಸಿ ಪರಿಶೀಲನೆಗೆ ಒಳಪಟ್ಟಿರುತ್ತಾರೆ. ನಾವು ಆಟಗಾರನ ವಯಸ್ಸನ್ನು ಮಿತಿಗೊಳಿಸಿದ್ದೇವೆ ಮತ್ತು 18 ವರ್ಷದೊಳಗಿನ ಯಾವುದೇ ಆಟಗಾರನೂ ನಮ್ಮೊಂದಿಗೆ ನೋಂದಣಿ ಮಾಡುವಂತಿಲ್ಲ. ವಂಚನೆಯ ಸಂಪೂರ್ಣ ನಿಯಂತ್ರಣದೊಂದಿಗೆ, ಎಲ್ಲಾ ಸಂವಹನಗಳನ್ನು ನೋಂದಾಯಿತ ಇಮೇಲ್ ಮತ್ತು ಫೋನ್ ಸಂಖ್ಯೆಯಲ್ಲಿ ಮಾತ್ರ ಕಳುಹಿಸಲಾಗುತ್ತದೆ.

ಇ-ಗೇಮಿಂಗ್ ಫೆಡರೇಶನ್ (ಇಜಿಎಫ್) ಸದಸ್ಯ:

Play Games24x7 ನ ರಮ್ಮಿ ಸರ್ಕಲ್ ಇ-ಗೇಮಿಂಗ್ ಫೆಡರೇಶನ್ (EGF) ನ ಪ್ಲಾಟಿನಂ ಸದಸ್ಯ. EGF ಸ್ವತಂತ್ರ, ಲಾಭರಹಿತ ಸಂಸ್ಥೆಯಾಗಿದೆ. ಇದು ರಮ್ಮಿ ಮತ್ತು ಅವುಗಳನ್ನು ಆಡುವ ಆಟಗಾರರು ಮತ್ತು ಆನ್‌ಲೈನ್ ಗೇಮ್ಸ್ ನೀಡುವ ಪ್ಲಾಟ್‌ಫಾರ್ಮ್ ಆಪರೇಟರ್‌ಗಳ ನಡುವೆ ಜವಾಬ್ದಾರಿಯುತ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. EGF ಆಟಗಾರರ ಆಸಕ್ತಿಯನ್ನು ರಕ್ಷಿಸಲು ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮಕ್ಕೆ ಹೆಚ್ಚಿನ ಸ್ವಯಂಪ್ರೇರಿತ ನಿಯಮಗಳು ಹೊಂದಿಸುತ್ತದೆ. ಭಾರತದಲ್ಲಿನ ಆಟಗಾರರಿಗೆ ಸಮರ್ಥನೀಯ ಮತ್ತು ಜವಾಬ್ದಾರಿಯುತ ಮನರಂಜನೆಯನ್ನು ತಲುಪಿಸುವಲ್ಲಿ ಆನ್‌ಲೈನ್ ಆಟಗಳನ್ನು ನೀಡುವ ಪ್ಲಾಟ್‌ಫಾರ್ಮ್ ನಿರ್ವಾಹಕರಿಗೆ ಇದು ಗೈಡ್ಲೈನ್ಸ್ ನೀಡುತ್ತದೆ.

ಈಗ, ನೀವು ಸಂಪೂರ್ಣ ಮನಃಶಾಂತಿ ಮತ್ತು ಆತ್ಮವಿಶ್ವಾಸದಿಂದ Rummy Ambarellaನಲ್ಲಿ ರಮ್ಮಿಯನ್ನು ಆಡಬಹುದು.

ಈ ವೀಡಿಯೊದಲ್ಲಿ, ರಮ್ಮಿ ಆಡುವುದು ಹೇಗೆ ಎಂದು ನಾವು ನಿಮಗೆ ತೋರಿಸುತ್ತೇವೆ. ಪ್ಯಾಕ್‌ನಲ್ಲಿರುವ ಪ್ರತಿ ಕಾರ್ಡ್‌ನ ಸ್ಕೋರಿಂಗ್ ವ್ಯಾಲ್ಯೂಗಳೊಂದಿಗೆ ನಾವು ಮೊದಲು ಪ್ರಾರಂಭಿಸೋಣ.

ಏಸ್, ಕಿಂಗ್, ಕ್ವೀನ್ ಮತ್ತು ಜ್ಯಾಕ್ ಅನ್ನು ಫೇಸ್ ಕಾರ್ಡ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಪ್ರತಿಯೊಂದೂ 10 ಪಾಯಿಂಟ್‌ಗಳ ಮೌಲ್ಯದ್ದಾಗಿದೆ ಮತ್ತು ಸಂಖ್ಯೆಯ ಕಾರ್ಡ್‌ಗಳನ್ನು ಅವುಗಳ ಮುಖಬೆಲೆಗೆ ಅನುಗುಣವಾಗಿ ಸ್ಕೋರ್ ಮಾಡಲಾಗುತ್ತದೆ.

ಪ್ರತಿ ಆಟಗಾರನಿಗೆ ಹದಿಮೂರು ಕಾರ್ಡ್‌ಗಳನ್ನು ನೀಡಲಾಗುತ್ತದೆ, ಮತ್ತು ಒಬ್ಬರು ಒಂದೇ ಸೂಟ್‌ನ 3 ಅಥವಾ ಹೆಚ್ಚಿನ ಸತತ ಕಾರ್ಡ್‌ಗಳ ಸೆಟ್‌ಗಳು ಅಥವಾ ಸೀಕ್ವೆನ್ಸ್ಗಳನ್ನು ಮಾಡಬೇಕು.

ಒಂದೇ ಸೂಟ್‌ನ ಸತತ ಕಾರ್ಡ್‌ಗಳಿಂದ ಪ್ಯೂರ್ ಸೀಕ್ವೆನ್ಸ್ ಅನ್ನು ತಯಾರಿಸಲಾಗುತ್ತದೆ.

ಇಂಪ್ಯೂರ್ ಸೀಕ್ವೆನ್ಸ್ ಸೀಕ್ವೆನ್ಸ್ನಲ್ಲಿ ಕಾಣೆಯಾದ ಕಾರ್ಡ್ ಅನ್ನು ಸೂಚಿಸಲು ಜೋಕರ್ ಅಥವಾ ವೈಲ್ಡ್ ಕಾರ್ಡ್ ಅನ್ನು ಹೊಂದಬಹುದು. ಅಲ್ಲದೆ, ಒಂದೇ ಮೌಲ್ಯದ ಆದರೆ ವಿಭಿನ್ನ ಸೂಟ್‌ಗಳ ಮೂರು ಕಾರ್ಡ್‌ಗಳ ಗುಂಪನ್ನು ಒಂದು ಸೆಟ್ ಎಂದು ಕರೆಯಲಾಗುತ್ತದೆ, ಇದನ್ನು ಇಂಪ್ಯೂರ್ ಸೀಕ್ವೆನ್ಸ್ ಎಂದು ಪರಿಗಣಿಸಬಹುದು.

ಒಮ್ಮೆ ಆಟಗಾರರು ತಲಾ 13 ಕಾರ್ಡ್‌ಗಳನ್ನು ವಿತರಿಸಿದರೆ, ಉಳಿದ ಕಾರ್ಡ್‌ಗಳನ್ನು ರಾಶಿ ಹಾಕಲಾಗುತ್ತದೆ ಮತ್ತು ರಾಶಿಯಿಂದ ಒಂದು ಕಾರ್ಡ್ ಅನ್ನು ಜೋಕರ್ ಎಂದು ಗೊತ್ತುಪಡಿಸಲಾಗುತ್ತದೆ.

ಆಟದ ಸಮಯದಲ್ಲಿ, ಒಬ್ಬರು ಕಾರ್ಡ್ ಅನ್ನು ತ್ಯಜಿಸುತ್ತಾರೆ ಮತ್ತು ರಾಶಿಯಿಂದ ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ, ಕೈಯಲ್ಲಿ 13 ಇಟ್ಟುಕೊಳ್ಳುತ್ತಾರೆ. ತಿರಸ್ಕರಿಸಿದ ರಾಶಿಯಿಂದಲೂ ಒಬ್ಬರು ತೆಗೆದುಕೊಳ್ಳಬಹುದು.

ಕಾರ್ಡ್‌ಗಳನ್ನು ಅವುಗಳ ಸೂಟ್‌ಗಳ ಪ್ರಕಾರ ವಿಂಗಡಿಸಲು ಮರೆಯದಿರಿ ಏಕೆಂದರೆ ಇದು ಉತ್ತಮ ಆಟಕ್ಕೆ ಕಾರಣವಾಗುತ್ತದೆ ಮತ್ತು ಯಾವುದನ್ನು ಇಡಬೇಕು ಅಥವಾ ತ್ಯಜಿಸಬೇಕು ಎಂಬುದನ್ನು ವಿಂಗಡಿಸಲು ಸುಲಭವಾಗುತ್ತದೆ.

ಕಡ್ಡಾಯವಾದ ಪ್ಯೂರ್ ಸೀಕ್ವೆನ್ಸ್ ಅನ್ನು ಒಳಗೊಂಡಂತೆ ಮೊದಲು ಸಂಪೂರ್ಣ ಸೀಕ್ವೆನ್ಸ್ಗಳನ್ನು ರಚಿಸುವ ವ್ಯಕ್ತಿಯು ಆಟವನ್ನು ಪೂರ್ಣಗೊಳಿಸಿದ ಎಂದು ಘೋಷಿಸಬಹುದು. ಸ್ಕೋರಿಂಗ್‌ಗಾಗಿ ಎದುರಾಳಿಯ ಅನ್-ಸೀಕ್ವೆನ್ಸ್ ಕಾರ್ಡ್‌ಗಳನ್ನು ಎಣಿಸಲಾಗುತ್ತದೆ.

ಸಲಹೆಗಳು

  • ಯಾವ ಕಾರ್ಡ್ ಅನ್ನು ಇಟ್ಟುಕೊಳ್ಳಬೇಕು ಅಥವಾ ತ್ಯಜಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಆಟದ ಮೂಲ ತಂತ್ರವಾಗಿದೆ.
  • ಬಳಕೆಯಾಗದ ಹೆಚ್ಚಿನ ಮೌಲ್ಯದ ಕಾರ್ಡ್‌ಗಳನ್ನು ತ್ವರಿತವಾಗಿ ತ್ಯಜಿಸಬೇಕು.
  • ಜೋಕರ್ ಅನ್ನು ವೈಲ್ಡ್ ಕಾರ್ಡ್ ಜೋಕರ್ ಎಂದು ಘೋಷಿಸಿದರೆ, ನಂತರ ಏಸ್ ಅನ್ನು ಅನುಕ್ರಮಗಳಲ್ಲಿ ಜೋಕರ್ ಆಗಿಯೂ ಬಳಸಬಹುದು.
  • ಆಟದಿಂದ ಹೊರಬನ್ನಿ; ನೀವು ದುರ್ಬಲ ಕೈಯನ್ನು ಹೊಂದಿದ್ದರೆ, ನೀವು ಹೆಚ್ಚಿನ ಅಂಕಗಳನ್ನು ಕಳೆದುಕೊಳ್ಳುವುದಿಲ್ಲ.

ರಮ್ಮಿ ಭಾರತೀಯರಲ್ಲಿ ಜನಪ್ರಿಯ ಕಾರ್ಡ್ ಆಟವಾಗಿದೆ. ಇದು ತನ್ನ ಆನ್‌ಲೈನ್ ಆವೃತ್ತಿಗಳಲ್ಲಿ ಸುಮಾರು 30 ಮಿಲಿಯನ್ ಆಟಗಾರರನ್ನು ಆಕರ್ಷಿಸುತ್ತದೆ, ಇದು ಸಾಂಪ್ರದಾಯಿಕ ಆಫ್‌ಲೈನ್ ವೈವಿಧ್ಯತೆಯಂತೆಯೇ ಜನಪ್ರಿಯವಾಗಿದೆ.

ಮೊಬೈಲ್‌ಗಳಿಗಾಗಿ ರಮ್ಮಿ ಸರ್ಕಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಆನ್‌ಲೈನ್ ರಮ್ಮಿ ಆಟಗಳ ತಾಜಾ ಅವತಾರವು ಅನನ್ಯ ಗೇಮ್‌ಪ್ಲೇ ನೀಡುತ್ತದೆ, ವಿವಿಧ ಕೌಶಲ್ಯಗಳೊಂದಿಗೆ ನಿಮ್ಮ ಕೌಶಲ್ಯಗಳನ್ನು ವಿವಿಧ ರೀತಿಯ ಎದುರಾಳಿಗಳ ವಿರುದ್ಧ ಕಣಕ್ಕಿಳಿಸಲು ಮತ್ತು ನಿಮ್ಮ ತಂತ್ರ ಮತ್ತು ಅರಿವಿನ ಕೌಶಲ್ಯಗಳನ್ನು ಬ್ರಷ್ ಮಾಡುವ ಅವಕಾಶವನ್ನು ನೀಡುತ್ತದೆ. ಯಾವುದೇ ಶುಲ್ಕ ಅಥವಾ ನಗದು ಆದೇಶವಿಲ್ಲದೆ ಇದೆಲ್ಲವೂ ಉಚಿತವಾಗಿದೆ.

ನೀವು ದಿನನಿತ್ಯದ ಜೀವನ ಕೆಲಸಗಳಿಂದ ವಿರಾಮ ಮತ್ತು ಒತ್ತಡ ನಿವಾರಣೆಯನ್ನು ಬಯಸಿದರೆ ಆನ್‌ಲೈನ್‌ನಲ್ಲಿ ರಮ್ಮಿ ಆಡುವುದು ಉತ್ತಮ ಆಯ್ಕೆಯಾಗಿದೆ. ಅಪ್-ಟು-ಡೇಟ್ ತಂತ್ರಜ್ಞಾನ ಮತ್ತು ಸಪೋರ್ಟ್ ರಮ್ಮಿ ಸರ್ಕಲ್ ಬಳಕೆದಾರ ಇಂಟರ್‌ಫೇಸ್ ಅನುಭವವನ್ನು ಸುಗಮ ಮತ್ತು ತೊಂದರೆ-ಮುಕ್ತವಾಗಿಸಲು ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ. ನಿಮ್ಮ ಎಲ್ಲಾ ಪ್ರಶ್ನೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಗಡಿಯಾರದ ಸುತ್ತ ಟೆಕ್ ಬೆಂಬಲ ತಂಡವು ಲಭ್ಯವಿದೆ.

ಆಟವು ಮನರಂಜನೆಗಾಗಿ ಮತ್ತು 18 ಪ್ಲಸ್ ಪ್ರೇಕ್ಷಕರಿಗೆ ಮುಕ್ತವಾಗಿದೆ. ಹಲವಾರು ಪಂದ್ಯಾವಳಿಗಳು ಮತ್ತು ಗೆಲ್ಲಲು ಕೊಡುಗೆಗಳೊಂದಿಗೆ ನಿಜವಾದ ಹಣ ಮತ್ತು ನಗದು ಬಹುಮಾನಗಳಿವೆ.

ರಮ್ಮಿ ಸರ್ಕಲ್ ಆಡಲು, ಗೂಗಲ್ ಸ್ಟೋರ್‌ನಿಂದ ಫ್ರೀ ರಮ್ಮಿಸರ್ಕಲ್ ಗೇಮ್ ಅನ್ನು ಡೌನ್‌ಲೋಡ್ ಮಾಡಿ, ನೋಂದಾಯಿಸಿ ಮತ್ತು ಆಡಲು ಪ್ರಾರಂಭಿಸಿ.

ಅಥವಾ

Android ಗಾಗಿ ರಮ್ಮಿ APK ಅನ್ನು ಡೌನ್‌ಲೋಡ್ ಮಾಡಿ

  1. +91 9619606423 ಗೆ ಮಿಸ್ಡ್ ಕಾಲ್ ನೀಡಿ. ನೀವು "ಡೌನ್‌ಲೋಡ್ ಲಿಂಕ್" ನೊಂದಿಗೆ SMS ಅನ್ನು ಸ್ವೀಕರಿಸುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಸೂಚನೆಯಂತೆ ಡೌನ್‌ಲೋಡ್ ಮಾಡಲು ಪ್ರಾರಂಭಿಸಿ.
  2. QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಡೌನ್‌ಲೋಡ್ ಲಿಂಕ್ ಕಾಣಿಸುತ್ತದೆ

    Download Rummy APK for Android

Rummy Ambarella APK ಫೈಲ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಇನ್ಸ್ಟಾಲೇಷನ್ ಅನ್ನು ಪ್ರಾರಂಭಿಸಲು ಫೈಲ್ ಅನ್ನು ಟ್ಯಾಪ್ ಮಾಡಿ. ಅನಧಿಕೃತ ಮೂಲಗಳಿಂದಾಗಿ ನಿಮ್ಮ ಇನ್ಸ್ಟಾಲೇಷನ್ ಅನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶವು ಬಂದರೆ, ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು "ಸೆಕ್ಯೂರಿಟಿ" ಆಯ್ಕೆಮಾಡಿ ಮತ್ತು "ಅನ್ನೋನ್ ಸೋರ್ಸಸ್" ಆಯ್ಕೆಯನ್ನು ಟಿಕ್ ಮಾಡಿ.

ಅದರ ನಂತರ, ಇನ್ಸ್ಟಾಲ್ ಮಾಡಲು ನಿಮ್ಮ ಡೌನ್‌ಲೋಡ್ ಫೋಲ್ಡರ್‌ಗಳಲ್ಲಿ Rummy Ambarella APK ಅನ್ನು ಕ್ಲಿಕ್ ಮಾಡಿ. ambarellabrandsecommerce.com ಮತ್ತು Voila ಮೇಲೆ ಟ್ಯಾಪ್ ಮಾಡಿ; ನೀವು ಅತ್ಯುತ್ತಮ ರಮ್ಮಿ ಅಪ್ಲಿಕೇಶನ್‌ನಲ್ಲಿ ಆಡಲು ಸಿದ್ಧರಾಗಿರುವಿರಿ

ರಮ್ಮಿಯು ಲಕ್ಷಾಂತರ ಭಾರತೀಯರು ಆಡುವ ಜನಪ್ರಿಯ ಕಾರ್ಡ್ ಆಟವಾಗಿದ್ದು, ಅವರು ಯಾವಾಗಲೂ ಗೆಲುವನ್ನು ಗಳಿಸಲು ಉತ್ಸುಕರಾಗಿರುತ್ತಾರೆ. ಆಟವು ವಿಭಿನ್ನ ರೂಪಾಂತರಗಳನ್ನು ಹೊಂದಿದೆ, ಆದರೆ 13 ಕಾರ್ಡ್ ಆಟವನ್ನು ಭಾರತದಲ್ಲಿ ಹೆಚ್ಚು ಪ್ರೀತಿಸಲಾಗುತ್ತದೆ. ಆಟದ ಪ್ರಾಥಮಿಕ ಉದ್ದೇಶವು ಶುದ್ಧ ಮತ್ತು ಅಶುದ್ಧ ಸೀಕ್ವೆನ್ಸ್ಗಳನ್ನು ಮಾಡುವಲ್ಲಿ ವೇಗವಾಗಿರುವುದು. ಈ ಸೀಕ್ವೆನ್ಸ್ಗಳನ್ನು ರೂಪಿಸಲು ಆಟಗಾರರು ರಾಶಿಯಿಂದ ಕಾರ್ಡ್ ಅನ್ನು ಆಯ್ಕೆ ಮಾಡಬಹುದು ಮತ್ತು ತಿರಸ್ಕರಿಸಬಹುದು. 'ಪ್ಯಾಕ್' ಗಿಂತ ನಿಮ್ಮನ್ನು ಮುಂದೆ ಹೊಂದಿಸಲು ಕೆಲವು ಸರಳ ತಂತ್ರಗಳು ಮತ್ತು ಸಲಹೆಗಳು ಇಲ್ಲಿವೆ. ರಮ್ಮಿ ಆಟವನ್ನು ಗೆಲ್ಲಲು ಉತ್ತಮ ಸಲಹೆಗಳು:
  • ಪ್ಯೂರ್ ಸೀಕ್ವೆನ್ಸ್ಗಳನ್ನು ಪಡೆಯಿರಿ: ಪ್ಯೂರ್ ಸೀಕ್ವೆನ್ಸ್ ಒಂದೇ ಸೂಟ್‌ನ ಸತತ ಕಾರ್ಡ್‌ಗಳ ಸೆಟ್ ಆಗಿದೆ ಮತ್ತು ಇದು ಆಟದ ಅವಶ್ಯಕತೆಯಾಗಿದೆ. ಆದ್ದರಿಂದ, ಅದನ್ನು ತ್ವರಿತವಾಗಿ ಪಡೆಯುವುದು ಅವಶ್ಯಕ. ಸೀಕ್ವೆನ್ಸ್ಗಳನ್ನು ಮಾಡುವ ಭರವಸೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಲ ಕಾರ್ಡ್‌ಗಳನ್ನು ಹಿಡಿದಿಟ್ಟುಕೊಳ್ಳಬೇಡಿ. ನೀವು 3H, 5H ಮತ್ತು 6H ಅನ್ನು ಹೊಂದಿದ್ದರೆ ಮತ್ತು 7H ಅನ್ನು ಪಡೆದರೆ, ನಂತರ 3 ಅನ್ನು ತ್ಯಜಿಸಿ.
  • ನಿಮ್ಮ ಎದುರಾಳಿಯನ್ನು ತಿಳಿದುಕೊಳ್ಳಿ: ನಿಮ್ಮ ಎದುರಾಳಿಯು ಯಾವ ಕಾರ್ಡ್‌ಗಳನ್ನು ತಿರಸ್ಕರಿಸುತ್ತಾನೆ ಮತ್ತು ಆರಿಸುತ್ತಾನೆ ಎಂಬುದನ್ನು ಟ್ರ್ಯಾಕ್ ಮಾಡಿ. ಇದು ಅವರು ಯಾವ ಕಾರ್ಡ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ಆಟದ ಮಾದರಿಯ ಕುರಿತು ನಿಮಗೆ ಒಳನೋಟವನ್ನು ನೀಡುತ್ತದೆ.
  • ಹೈ-ವ್ಯಾಲ್ಯೂ ಕಾರ್ಡ್‌ಗಳನ್ನು ತ್ಯಜಿಸಿ: ಕೆಲವು ಜನರು ಹೈ-ವ್ಯಾಲ್ಯೂ ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಾರೆ, ನಂತರ ಅವುಗಳನ್ನು ಒಂದು ಸೀಕ್ವೆನ್ಸ್ಗಳಲ್ಲಿ ಬಳಸಲು ಆಶಿಸುತ್ತಿದ್ದಾರೆ, ಆದರೆ ಅದು ತಪ್ಪು ಕ್ರಮವಾಗಿದೆ ಏಕೆಂದರೆ ನಿಮ್ಮ ಎದುರಾಳಿಯು ಘೋಷಿಸಿಬಿಟ್ಟರೆ ಅವು ನಿಮ್ಮ ಸ್ಕೋರ್ ಅನ್ನು ತಿಂದುಬಿಡಬಹುದು.
  • ವಿಂಗಡಿಸು ಆಯ್ಕೆ: ನಿಮ್ಮ ಕಾರ್ಡ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೊಂದಿಸಲು ಆಯ್ಕೆಯನ್ನು ಬಳಸಿ. ನೀವು ಸೂಟ್ ಪ್ರಕಾರ ಇದನ್ನು ಮಾಡಬಹುದು. ಗೊಂದಲವನ್ನು ತಪ್ಪಿಸಲು ಬೇರೆ ಬೇರೆ ಬಣ್ಣಗಳೊಂದಿಗೆ ಪರ್ಯಾಯವಾಗಿ.
  • ಎರಡು ಒಂದೇ ರೀತಿಯ ಕಾರ್ಡ್‌ಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನಿಮ್ಮ ಎದುರಾಳಿಯನ್ನು ಬ್ಲಫ್ ಮಾಡಿ ಮತ್ತು ಒಮ್ಮೆ ಒಂದು ಸೀಕ್ವೆನ್ಸ್ ಮುಗಿದ ನಂತರ, ಬಳಕೆಯಾಗದವುಗಳನ್ನು ತ್ಯಜಿಸಿ. ಅಲ್ಲದೆ, ಕೆಲವು ಫಿಶಿಂಗ್ ಮಾಡಿ, ಮತ್ತು ಎದುರಾಳಿಗೆ ಅಗತ್ಯವಿರುವ ಕಾರ್ಡ್ ಅನ್ನು ಎತ್ತಿಕೊಳ್ಳಿ; ಇದು ನಿಮ್ಮ ವಿರೋಧಿಗಳನ್ನು ಗೊಂದಲಗೊಳಿಸುತ್ತದೆ.
  • ಆಯ್ಕೆಮಾಡಿದ ಜೋಕರ್‌ಗೆ ಹತ್ತಿರವಿರುವ ಕಾರ್ಡ್ ಗಳನ್ನು  ಡ್ರಾಪ್ ಮಾಡಿ. ಕಾರಣ, ಇದು ಜೋಕರ್ ಅನ್ನು ಪರಿಣಾಮಕಾರಿಯಾಗಿ ಬಳಸದಂತೆ ಎದುರಾಳಿಯನ್ನು ತಡೆಯುತ್ತದೆ. ಉದಾಹರಣೆಗೆ, ಜೋಕರ್ 5 ಡೈಮಂಡ್ ಆಗಿದ್ದರೆ, ಅದೇ ರೀತಿಯ ಸೂಟ್‌ನ 4 ಅನ್ನು ಬೀಳಿಸುವುದರಿಂದ ಇತರ ಆಟಗಾರನಿಗೆ ಜೋಕರ್ ಅನ್ನು ಬಳಸಲು ಕಷ್ಟವಾಗುತ್ತದೆ ಎಂದು ಖಚಿತಪಡಿಸುತ್ತದೆ.
  • ಆಟದಿಂದ ಕೈಬಿಡುವುದು: ಆನ್‌ಲೈನ್ ರಮ್ಮಿ ಆಟದಿಂದ ಕೈಬಿಡುವುದಕ್ಕೆ ದಂಡಗಳಿವೆ, ಆದರೆ ನಿರ್ದಿಷ್ಟ ಸನ್ನಿವೇಶಗಳಲ್ಲಿ ಈ ಆಯ್ಕೆಯನ್ನು ಬಳಸುವುದು ಇನ್ನೂ ವಿವೇಕಯುತವಾಗಿದೆ. ನೀವು ದುರ್ಬಲ ಕೈಯನ್ನು ಹೊಂದಿರುವಾಗ, ಅದನ್ನು ಪರಿಗಣಿಸಿ ಅಥವಾ ಸೀಕ್ವೆನ್ಸ್ ಅನ್ನು ರೂಪಿಸಲು ನಿಮಗೆ ಕಷ್ಟವಾದಾಗ, ಮಧ್ಯಮ ಡ್ರಾಪ್ನ ಆಯ್ಕೆಯನ್ನು ಬಳಸಿ (ಒಂದು ಚಲನೆಯ ನಂತರ ತಪ್ಪಿಸುವುದು).
  • ಮಧ್ಯಮ ಕಾರ್ಡ್‌ಗಳ ಪ್ರಯೋಜನ: ಮಧ್ಯಮ ಕಾರ್ಡ್‌ಗಳು ಬಹುಮುಖವಾಗಿವೆ ಮತ್ತು ಗರಿಷ್ಠ ಸಂಖ್ಯೆಯ ಸಂಯೋಜನೆಗಳನ್ನು ಮಾಡಲು ಸಹಾಯ ಮಾಡುತ್ತವೆ. ನಿಮ್ಮ ಮಧ್ಯಮ ಕಾರ್ಡ್‌ಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳಿ. ಮಧ್ಯಮ ಕಾರ್ಡ್‌ಗಳನ್ನು ವ್ಯಾಪಕವಾಗಿ ಬಳಸಬಹುದು ಆದ್ದರಿಂದ ಅವು ನಿಮಗೆ ಗೆಲ್ಲಲು ಸಹಾಯ ಮಾಡುತ್ತವೆ
  • ಅಭ್ಯಾಸವು ಪರಿಪೂರ್ಣವಾಗಿಸುತ್ತದೆ: ಆಟವನ್ನು ಕಲಿಯಲು ಮತ್ತು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ಲಾಟ್‌ಫಾರ್ಮ್ ನೀಡುವ ಅಭ್ಯಾಸ ಆಟಗಳನ್ನು ಬಳಸಿ.
  • ಜೋಕರ್‌ಗಳು ಮತ್ತು ಅವುಗಳನ್ನು ಹೇಗೆ ಬಳಸುವುದು: ಸೀಕ್ವೆನ್ಸ್ ಸೆಟ್ ಅನ್ನು ಪೂರ್ಣಗೊಳಿಸಲು ಜೋಕರ್ ಅನ್ನು ಬಳಸಿ. ಹೆಚ್ಚಿನ ಅಂಕಗಳ ಸೀಕ್ವೆನ್ಸ್ಗಳನ್ನು ಮಾಡುವಾಗ ಜೋಕರ್ ಅನ್ನು ಬಳಸಿ. ನೈಸರ್ಗಿಕ ಸೀಕ್ವೆನ್ಸ್ಗಳಲ್ಲಿ ಅದನ್ನು ಬಳಸುವುದನ್ನು ತಪ್ಪಿಸಿ.

ದಯವಿಟ್ಟು ಗಮನಿಸಿ: ಇವುಗಳು ನಿಮಗೆ ಉತ್ತಮ ಆಟವಾಡಲು ಸಹಾಯ ಮಾಡುವ ಸಲಹೆಗಳಾಗಿವೆ ಆದರೆ ಗೆಲುವಿನ ಭರವಸೆ ಇಲ್ಲ.

FAQ ಗಳು

ಭಾರತದಲ್ಲಿ ರಮ್ಮಿ ಅಪ್ಲಿಕೇಶನ್ ಕಾನೂನುಬದ್ಧವಾಗಿದೆಯೇ?

ಹೌದು, ರಮ್ಮಿ ಅಪ್ಲಿಕೇಶನ್‌ಗಳು ಭಾರತದಲ್ಲಿ ಕಾನೂನುಬದ್ಧವಾಗಿವೆ. ಸುಪ್ರೀಂ ಕೋರ್ಟ್ ತನ್ನ 1996 ರ ತೀರ್ಪಿನಲ್ಲಿ ರಮ್ಮಿ ಕೌಶಲ್ಯದ ಆಟವಾಗಿದೆ ಮತ್ತು ಜೂಜಾಟ ಅಥವಾ ಅವಕಾಶದ ಆಟ ಎಂದು ಪರಿಗಣಿಸಲಾಗುವುದಿಲ್ಲ.

ರಮ್ಮಿಯಂತಹ ಕೌಶಲ್ಯದ ಆಟವನ್ನು ಆಡುವುದನ್ನು ವ್ಯಾಪಾರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ನಗದು ಮೂಲಕ ಆಡುವುದನ್ನು ಸಹ ಭಾರತದ ಸಂವಿಧಾನದ 19(1)(ಜಿ) ಅಡಿಯಲ್ಲಿ ಸಂರಕ್ಷಿಸಲಾಗಿದೆ.


ನಾನು ನಗದು ಇಲ್ಲದೆ ರಮ್ಮಿ ಆಟವನ್ನು ಆಡಬಹುದೇ?

ಹೌದು, ನೀವು ರಮ್ಮಿ ಆಟವನ್ನು ಸಂಪೂರ್ಣವಾಗಿ ಉಚಿತವಾಗಿ ಆಡಬಹುದು. ನೀವು ರಮ್ಮಿಸರ್ಕಲ್ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅಭ್ಯಾಸ ಆಟಗಳನ್ನು ಪ್ರವೇಶಿಸಬೇಕು. ಅಥವಾ ಒಲವು ಇದ್ದರೆ, ನೀವು ಉಚಿತವಾಗಿ ಸ್ಪರ್ಧಿಸಬಹುದಾದ ಪಂದ್ಯಾವಳಿಗಳಿವೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ಪ್ರೊಮೋಷನ್ಸ್ ಪುಟಕ್ಕೆ ಹೋಗಬಹುದು.


ರಮ್ಮಿ ಆಟಗಳನ್ನು ಆಡಲು ನಾನು Rummy Ambarella ಅಪ್ಲಿಕೇಶನ್ ಅನ್ನು ಎಲ್ಲಿ ಡೌನ್‌ಲೋಡ್ ಮಾಡಬಹುದು?

ಪ್ಲೇ ಫ್ರೀ ರೂಮ್ಮಿ ಆನ್ಲೈನ್ ಗಾಗಿ ರಮ್ಮಿಸರ್ಕಲ್ ಅಪ್ಲಿಕೇಶನ್ ಅನ್ನು ಸುಲಭವಾಗಿ ಪ್ರವೇಶಿಸಬಹುದು. ನೀವು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಆಡಲು ಪ್ಲೇ ರಮ್ಮಿ apk ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು. ನಮ್ಮ QR ಕೋಡ್ ಅನ್ನು ಸ್ಕ್ಯಾನ್ ಮಾಡುವಂತಹ ಕೆಲವು ಇತರ ಆಯ್ಕೆಗಳಿವೆ, ಅದು ನಿಮ್ಮನ್ನು ಡೌನ್‌ಲೋಡ್ ಲಿಂಕ್‌ಗೆ ಕರೆದೊಯ್ಯುತ್ತದೆ. ಜೊತೆಗೆ, ನೀವು +91 9619606423 ಗೆ ಮಿಸ್ಡ್ ಕಾಲ್ ನೀಡಬಹುದು. ನೀವು "ಡೌನ್‌ಲೋಡ್ ಲಿಂಕ್" ನೊಂದಿಗೆ SMS ಅನ್ನು ಸ್ವೀಕರಿಸುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಸೂಚನೆಯಂತೆ ಡೌನ್‌ಲೋಡ್ ಮಾಡಲು ಪ್ರಾರಂಭಿಸಿ.


ರಮ್ಮಿ ಆಟಗಾರರು ರಮ್ಮಿ ಸರ್ಕಲ್ ಅನ್ನು ಪ್ರೀತಿಸುತ್ತಾರೆ

  • Sushil Pingle

    ಕಳೆದ ಎರಡು ವರ್ಷಗಳಿಂದ ರಮ್ಮಿಸರ್ಕಲ್‌ನಲ್ಲಿ ನಾನು ರಮ್ಮಿ ಆಡುತ್ತಿದ್ದೇನೆ ಮತ್ತು ಇದನ್ನು ನಾನು ಬಹಳ ಇಷ್ಟಪಡುತ್ತೇನೆ! ನಾನು ಇತ್ತೀಚಿಗೆ ಫಾಸ್ಟ್‌ಲೇನ್ ಫ್ರೈಡೇ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡು, ಎರಡು ಬಾರಿ ಮೊದಲ ರ‍್ಯಾಂಕ್ ಗೆದ್ದಿದ್ದೇನೆ. ನನಗೆ ಅತೀವ ಸಂತೋಷವಾಗಿದೆ ಮತ್ತು ಋಣಿಯಾಗಿದ್ದೇನೆ. ಗೆಲುವಿನ ಮೊತ್ತ ನನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವಾಗಿದೆ. ಈ ಆ್ಯಪ್ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಗೇಮ್ ನ್ಯಾವಿಗೇಟ್ ಮಾಡುವುದು ಬಹಳ ಸುಲಭ! ನನ್ನನ್ನು ಅಭಿನಂದಿಸಲು ಕರೆದಿದ್ದಕ್ಕಾಗಿ ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು. ಮತ್ತೊಮ್ಮೆ ಧನ್ಯವಾದಗಳು!

    ಸುಶೀಲ್ ಪಿಂಗ್ಲೆ, ಲತ್ತೂರ್, ಮಹಾರಾಷ್ಟ್ರ 1ನೇ ಬಹುಮಾನ ವಿಜೇತ (3.8 ಲಕ್ಷ) ಫಾಸ್ಟ್‌ ಲೇನ್ ಫ್ರೈಡೇ
  • Thanigaivelan K

    ನಾನು ರಮ್ಮಿಸರ್ಕಲ್ ಟೂರ್ನಮೆಂಟ್ ನಲ್ಲಿ 4 ಕ್ಕಿಂತಲೂ ಹೆಚ್ಚು ಬಾರಿ ಲಕ್ಷಗಟ್ಟಲೇ ಗೆದ್ದಿದ್ದೇನೆ. ರಮ್ಮಿಸರ್ಕಲ್ ನಲ್ಲಿ ಗೆಲ್ಲಲು ಬೇಕಾಗಿರುವುದು ಕೇವಲ ಹೆಚ್ಚಿನ ಜ್ಞಾಪಕಶಕ್ತಿ, ತಾಳ್ಮೆ, ಶಾಂತ ಮನಸ್ಸು ಹಾಗೂ ಒಳ್ಳೆಯ ಏಕಾಗ್ರತೆ. ನಾನು ಟೂರ್ನಮೆಂಟ್ ನಲ್ಲಿ ಪ್ರಥಮ ಬಹುಮಾನ ಗೆದ್ದಿರುವುದು ನನಗೆ ತುಂಬಾ ವಿಶೇಷವಾದ ಅನುಭವ ನೀಡಿದೆ. ಇಂತಹ ಪಕ್ಷಪಾತವಿಲ್ಲದ ಹಾಗೂ ಸ್ಪರ್ಧಾತ್ಮಕ ವೇದಿಕೆಯನ್ನು ನೈಜ ಪ್ರತಿಭಾವಂತರಿಗಾಗಿ ಒದಗಿಸಿದ್ದಕ್ಕಾಗಿ ರಮ್ಮಿಸರ್ಕಲ್ ಗೆ ಧನ್ಯವಾದಗಳು. ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುವುದರ ಮೂಲಕ, ತಾಳ್ಮೆ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಜೀವನದ ಪರಿಸ್ಥಿತಿಗಳನ್ನು ನಿರ್ವಹಿಸುವುದು ಇಂತಹ ಅನೇಕ ಉತ್ತಮ ಗುಣಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ರಮ್ಮಿ ಗೇಮ್ ನಂತೆಯೇ, ಜೀವನದಲ್ಲಿ ಕೂಡ ನಮಗೆ ಅನೇಕ ಆಯ್ಕೆಗಳು ಎದುರಾಗುತ್ತದೆ. ಅದರಲ್ಲಿ ಉತ್ತಮವಾದುದನ್ನು ಆರಿಸಿಕೊಳ್ಳಬೇಕು, ಬೇಡವಾದನ್ನು ಬಿಡಬೇಕು. ಇದೇ ರೀತಿಯಲ್ಲಿ ನಾನು ಕೂಡ ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುವ ಮೂಲಕ ಜೀವನದಲ್ಲಿ ಸಾಕಷ್ಟು ಕಲಿತುಕೊಂಡಿದ್ದೇನೆ.

    ಥನಿಗೈವೇಲನ್ ಕೆ, ಚೆನ್ನೈ, ತಮಿಳುನಾಡು ಒಟ್ಟು ಗೆದ್ದ ಮೊತ್ತ (47.2K) ರಮ್ಮಿ ಮಾನ್ಸೂನ್ ಮೇನಿಯಾ
  • Dinesh Kumar

    ಆರ್‌ಎಸ್‌ಪಿ ಸಂಡೇ ಫಿನಾಲೆ ಟೂರ್ನಮೆಂಟ್ ನಲ್ಲಿ ನಾನು ಮೊದಲ ವಿಜೇತನಾಗಿ 35 ಲಕ್ಷ ಗೆದ್ದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ಗೇಮಿಂಗ್ ಅನುಭವ ಅತ್ಯಂತ ಉತ್ತಮವಾಗಿತ್ತು. ಇದನ್ನು ಸ್ಮರಣೀಯವಾಗಿಸಿದ್ದಕ್ಕೆ ರಮ್ಮಿಸರ್ಕಲ್ ಗೆ ಧನ್ಯವಾದಗಳು.

    ದಿನೇಶ್ ಕುಮಾರ್, ಫೈಜಾಬಾದ್, ಉತ್ತರ ಪ್ರದೇಶ 1ನೇ ಬಹುಮಾನ ವಿಜೇತ (35 ಲಕ್ಷ) ಆರ್‌ಎಸ್‌ಪಿ ಸಂಡೇ ಫಿನಾಲೆ
  • Samir Parmar

    ಮೈಲ್ ಸ್ಟೋನ್ ಮಂಡೆ ಟೂರ್ನಮೆಂಟ್ ನಲ್ಲಿ 1ನೇ ಬಹುಮಾನ ರೂ. 120000 ಗೆಲ್ಲಲು ನಾನು ಉತ್ಸುಕನಾಗಿದ್ದೇನೆ. ನಾನು ಕಳೆದ 5 ವರ್ಷದಿಂದ ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುತ್ತಿದ್ದೇನೆ ಮತ್ತು ವಿವಿಧ ಫಾರ್ಮ್ಯಾಟ್‌ನಲ್ಲಿ ಹಲವಾರು ಟೂರ್ನಮೆಂಟ್ ಗಳನ್ನು ಗೆದ್ದಿದ್ದೇನೆ. ಆದರೆ ಇಲ್ಲಿಯವರೆಗೆ ನಾನು ಒಂದೇ ಸಮಯದಲ್ಲಿ ರೂ. 25000 ಕ್ಕಿಂತ ಹೆಚ್ಚು ಗೆದ್ದಿಲ್ಲ. ಕೊನೆಗೂ ಈ ಬಾರಿ ನಾನು ರೂ. 25000 ಕ್ಕಿಂತ ಹೆಚ್ಚು ಗೆದ್ದಿದ್ದೇನೆ. ಧನ್ಯವಾದಗಳು.

    ಸಮೀರ್ ಪರ್ಮಾರ್, ಗಾಂಧಿ ನಗರ, ಗುಜರಾತ್ 1ನೇ ಬಹುಮಾನ ವಿಜೇತ (1.2 ಲಕ್ಷ) ಮೈಲ್ ಸ್ಟೋನ್ ಮಂಡೇ
  • Sivaprakasam T

    ಕಳೆದ ವಾರ ನಾನು ಫಾಸ್ಟ್ ಲೇನ್ ಫ್ರೈಡೇ ಟೂರ್ನಮೆಂಟ್ ಗೆದ್ದಿದ್ದೇನೆ. ರಮ್ಮಿಸರ್ಕಲ್ ಕುಟುಂಬದ ಭಾಗವಾಗಿರಲು ನನಗೆ ಬಹಳ ಸಂತೋಷವಾಗಿದೆ. ಕಳೆದ 8 ವರ್ಷಗಳಿಂದ ನಾನು ಈ ಪ್ಲ್ಯಾಟ್ ಫಾರ್ಮ್ ನಲ್ಲಿ ಆಡುತ್ತಿದ್ದೇನೆ. ಕ್ಯಾಶ್ ಗೆದ್ದಿರುವುದಕ್ಕೆ ಬಹಳ ಸಂತೋಷವಾಗಿದೆ.

    ಸಿವಪ್ರಕಾಸಮ್ ಟಿ, ಬೆಂಗಳೂರು, ಕರ್ನಾಟಕ 3ನೇ ಬಹುಮಾನ (1.2 ಲಕ್ಷ) ಫಾಸ್ಟ್ ಲೇನ್ ಫ್ರೈಡೇ
  • Narayanan Kutty

    ನಾನು ರಮ್ಮಿಸರ್ಕಲ್ ನಲ್ಲಿ ಪ್ರತಿದಿನ ಆಡುತ್ತೇನೆ. ಈ ಮೊದಲು ನಾನು ರೂ. 600000, ರೂ. 350000, ರೂ. 300000 ಮತ್ತು ಇತರ ಹಲವು ಬಹುಮಾನಗಳನ್ನು ಗೆದ್ದಿದ್ದೇನೆ. ಇಲ್ಲಿ ಗೇಮ್ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಈ ಸೈಟ್ ನಲ್ಲಿ ಆನ್ ಲೈನ್ ರಮ್ಮಿಯನ್ನು ಸುರಕ್ಷಿತವಾಗಿ ಆಡಬಹುದು. ನಾನು ರಮ್ಮಿ ಸರ್ಕಲ್ ಅನ್ನು ಇಷ್ಟಪಡುತ್ತೇನೆ, ಧನ್ಯವಾದಗಳು.

    ನಾರಾಯಣನ್ ಕುಟ್ಟಿ, ಬೆಂಗಳೂರು, ಕರ್ನಾಟಕ 1ನೇ ಬಹುಮಾನ ವಿಜೇತ (3 ಲಕ್ಷ) ಟರ್ಬೊ ಟ್ಯೂಸ್ಡೇ
  • Anant Mayekar

    ನಾನು ಕಳೆದ 5 ವರ್ಷಗಳಿಂದಲೂ ರಮ್ಮಿಸರ್ಕಲ್ ನ ನೋಂದಾಯಿತ ಆಟಗಾರನಾಗಿದ್ದೇನೆ. ರಮ್ಮಿಸರ್ಕಲ್ ನಲ್ಲಿ ಲಭ್ಯವಿರುವ ಎಲ್ಲಾ ರಮ್ಮಿ ವೇರಿಯೆಂಟ್‌ಗಳಾದ ಪೂಲ್ ರಮ್ಮಿ, ಪಾಯಿಂಟ್ಸ್ ರಮ್ಮಿ, ರೈಸ್ ರಮ್ಮಿ ಮತ್ತು ಡೀಲ್ ರಮ್ಮಿಯನ್ನು ಆಡಿದ್ದೇನೆ. ಸುಮಾರು, ಎರಡು ವರ್ಷಗಳ ಹಿಂದೆ ಈ ಪ್ಲಾಟಫಾರ್ಮ್ ನಲ್ಲಿ ರಮ್ಮಿ ಟೂರ್ನಮೆಂಟ್ ಗಳನ್ನು ಆಡಲು ಆರಂಭಿಸಿದೆ. ಆಟಗಾರನಾಗಿ ನಾನು ಇಲ್ಲಿ ಅದ್ಭುತ ಅನುಭವವನ್ನು ಪಡೆದಿರುವುದರಿಂದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದೊಂದು 24ಗಂಟೆಗಳ ಕಾಲ ಸಹಾಯ ಮಾಡುವಂತಹ ಅತ್ಯುತ್ತಮ ಗ್ರಾಹಕ ಬೆಂಬಲವಿರುವ ಪ್ರಾಮಾಣಿಕವಾದ ನೈಜ ಪ್ಲಾಟಫಾರ್ಮ್ ಆಗಿದೆ. ಇಂದು ನಾನು ಮಿಡ್-ಡೇ ಬ್ಲಾಕ್ ಬಸ್ಟರ್ ನಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಹುಮಾನವಾಗಿ 1 ಲಕ್ಷ ಗೆದ್ದಿದ್ದೇನೆ. ಇದನ್ನು ಗೆದ್ದಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಹಾಗೆಯೇ, ನನ್ನ ಸಮಸ್ಯೆಗಳನ್ನು ಬಗೆಹರಿಸಲು ನನಗೆ ಸಹಾಯ ಮಾಡಿದ ರಮ್ಮಿಸರ್ಕಲ್ ನ ಬೆಂಬಲ ತಂಡಕ್ಕೆ ಧನ್ಯವಾದಗಳು. ಮೋಜು ಮಾಡಲು ಮತ್ತು ರಿಯಲ್ ಕ್ಯಾಶ್ ಬಹುಮಾನಗಳನ್ನು ಗೆಲ್ಲಲು ಇದೊಂದು ಅತ್ಯುತ್ತಮ ಪ್ಲಾಟಫಾರ್ಮ್ ಆಗಿದೆ. ಮತ್ತೊಮ್ಮೆ ಧನ್ಯವಾದಗಳು.

    ಅನಂತ್ ಮಾಯೇಕರ್, ಮುಂಬೈ, ಮಹಾರಾಷ್ಟ್ರ 1ನೇ ಬಹುಮಾನ ವಿಜೇತ (1 ಲಕ್ಷ) ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ
  • Sushilkumar Mangule

    ಇಂದು ನಾನು ಫಾಸ್ಟ್ ಲೇನ್ ಫ್ರೈಡೇ ಟೂರ್ನಮೆಂಟ್ ನಲ್ಲಿ ಭಾಗವಹಿಸಿದೆ ಮತ್ತು ಇದು ನಂಬಲಗಾದಷ್ಟು ಚೆನ್ನಾಗಿ ಮೂಡಿಬಂತು. ಅಲ್ಲದೇ ನಾನು ಈ ಟೂರ್ನಮೆಂಟ್ ನಲ್ಲಿ ರೂ.6 ಲಕ್ಷ ಗೆದ್ದೆ. ರಮ್ಮಿಸರ್ಕಲ್ ಗೆ ಧನ್ಯವಾದಗಳು. ನಾನು ರಮ್ಮಿ ಆಡಲು ಇಷ್ಟಪಡುತ್ತೇನೆ ಮತ್ತು ಇದನ್ನು ಆಡಲು ಇದೊಂದು ಉತ್ತಮ ವೇದಿಕೆಯಾಗಿದೆ. ಟೂರ್ನಮೆಂಟ್ ಗಳು ಅತ್ಯಂತ ಮೋಜಿನಿಂದ ಕೂಡಿದ್ದು, ಆಕರ್ಷಕವಾಗಿದೆ.

    ಸುಶಿಲ್ ಕುಮಾರ್ ಮಂಗುಲೆ, ಲಾತೂರ್, ಮಹಾರಾಷ್ಟ್ರ 1ನೇ ಬಹುಮಾನ ವಿಜೇತ (6 ಲಕ್ಷ) ಫಾಸ್ಟ್ ಲೇನ್ ಫ್ರೈಡೇ
  • Vijayakumar P

    DRT 2019 ಟೂರ್ನಮೆಂಟ್ ನಲ್ಲಿ 1ನೇ ಬಹುಮಾನ ಗೆದ್ದಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಕಳೆದ 8 ವರ್ಷಗಳಿಂದ ರಮ್ಮಿ ಸರ್ಕಲ್ ಬಳಸುತ್ತಿದ್ದೇನೆ. ಈ ಮೊದಲು ನಾನು ಕೆಲವು ಟೂರ್ನಮೆಂಟ್ ಗೆದ್ದಿದ್ದೇನೆ. ಈ ಬೃಹತ್ ಮೊತ್ತದ ಬಹುಮಾನ ಗೆದ್ದ ಬಳಿಕ, ಈ ಗೇಮ್ ಅನ್ನು ಮುಂದುವರಿಸಲು ನನಗೆ ಪ್ರೋತ್ಸಾಹ ಸಿಕ್ಕಿದಂತೆ ಆಗಿದೆ. ಮೊದಲ ಬಹುಮಾನ ಗೆದ್ದಿರುವ ಕ್ಷಣ, ನನ್ನ ಜೀವನವನ್ನೇ ಬದಲಾಯಿಸಿದ ಅದ್ಭುತ ಕ್ಷಣವಾಗಿದೆ. ನಾನು ಬೇರೆ ಬೇರೆ ಸೈಟ್ ಗಳಲ್ಲಿ ರಮ್ಮಿ ಆಡಿದ್ದೇನೆ. ಆದರೆ ಬೇರೆ ಎಲ್ಲದ್ದಕ್ಕಿಂತಲೂ ಅಂದರೆ, ಗೇಮ್ ನ ಪ್ರಕಟಣೆ, ಟೂರ್ನಮೆಂಟ್ ನ ವಿನ್ಯಾಸ, ಬಹುಮಾನದ ಮೊತ್ತ ಈ ಎಲ್ಲಾ ವಿಧದಲ್ಲೂ ರಮ್ಮಿಸರ್ಕಲ್ ಅತ್ಯುತ್ತಮವಾದದ್ದು. ಕೊನೆಯಲ್ಲಿ, ಡೈಮಂಡ್, ಪ್ಲ್ಯಾಟಿನಮ್ ಮತ್ತು ಪ್ಲ್ಯಾಟಿನಮ್ ಎಲೈಟ್ ಕ್ಲಬ್ ಗಳಲ್ಲಿನ ವಿಥ್ ಡ್ರಾವಲ್ ಗಳು ಅದ್ಭುತವಾಗಿದ್ದು; ಗೆದ್ದ ಮೊತ್ತವು ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗೆ ಜಮೆಯಾಗುತ್ತದೆ.

    ವಿಜಯಕುಮಾರ್ ಪಿ, ಕೊಯಮತ್ತೂರು, ತಮಿಳುನಾಡು ಮೊದಲನೇ ಬಹುಮಾನ ವಿಜೇತ (1 ಕೋಟಿ) ದೀಪಾವಳಿ ರಮ್ಮಿ ಟೂರ್ನಮೆಂಟ್ (DRT 2019)
  • Vinayaga Moorthy

    ನಾನು ಕ್ವಾಲಿಟಿ ಮ್ಯಾನೇಜರ್ ಆಗಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ವೀಕೆಂಡ್ ಅನ್ನು ರಮ್ಮಿಸರ್ಕಲ್ ನೊಂದಿಗೆ ಕಳೆಯುತ್ತಿರುತ್ತೇನೆ ಮತ್ತು ಶನಿವಾರದ ಷೋಡೌನ್ ಅನ್ನು ಯಾವತ್ತೂ ಮಿಸ್ ಮಾಡುವುದೇ ಇಲ್ಲ. ಭಾನುವಾರದ ಟೂರ್ನಮೆಂಟ್ ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ, ನನ್ನ ಕನಸುಗಳೆಲ್ಲಾ ನನಸಾಗುತ್ತಿವೆ. ಹೌದು, ಆ ಬಹುಮಾನದ ಹಣದಲ್ಲಿ ನಾನು ಕಾರು ಖರೀದಿಸಲು ಇಚ್ಚಿಸುತ್ತೇನೆ

    ವಿನಾಯಕ ಮೂರ್ತಿ, ಕೊಯಮತ್ತೂರು, ತಮಿಳು ನಾಡು 2ನೇ ಬಹುಮಾನ ವಿಜೇತರು (3.46 ಲಕ್ಷ ರುಪಾಯಿ) In Sunday Million Tournament
  • Sam Powar

    😍ನಾನು ಟೂರ್ನಮೆಂಟ್ ನಲ್ಲಿ ಆಡಿ ಗೆದ್ದಿರುವುದಕ್ಕೆ ರಮ್ಮಿ ಸರ್ಕಲ್ ಗೆ ಧನ್ಯವಾದಗಳು. 😊. ಇಂತಹ ಉತ್ತಮ ಆಟಗಳನ್ನು ಆರಂಭಿಸಿರುವುದಕ್ಕೆ ನಾನು ನಿಜವಾಗಿಯೂ ಧನ್ಯವಾದ ಹೇಳಲು ಬಯಸುತ್ತೇನೆ ❤. .. ಕೆಲವೊಮ್ಮೆ ನಾನು ಗೆದ್ದಿದ್ದೇನೆ ಅಥವಾ ಸೋತಿದ್ದೇನೆ ಆದರೆ ಅದೆಲ್ಲಾ ಆಟದ ಒಂದು ಭಾಗವಷ್ಟೇ. ಇಂದು ನಾನು ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ರೋಮಾಂಚನವಾಗಿದೆ..😊

    ಸ್ಯಾಮ್ ಪೊವಾರ್, ರಾಯಘಡ್, ಮಹಾರಾಷ್ಟ್ರ, 1 ನೇ ಬಹುಮಾನ ವಿಜೇತ (3.7 ಲಕ್ಷ ರೂಪಾಯಿ) ಇನ್ನಿಂಗ್ಸ್ ಟು ವಿನ್ನಿಂಗ್ಸ್ ಫಿನಾಲೆಯಲ್ಲಿ
  • Satish Kumar Guttula

    ಇದನ್ನು ಗೆದ್ದ ಮೇಲೆ ನನಗೆ ತುಂಬಾ ಸಂತೋಷವಾಗಿದೆ. ಆನ್ ಲೈನ್ ರಮ್ಮಿ ಆಡಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ರಮ್ಮಿ ಸರ್ಕಲ್ ಗೆ ಧನ್ಯವಾದಗಳು.

    ಸತೀಶ್ ಕುಮಾರ್ ಗುಟ್ಟುಲಾ, ಕರ್ನೂಲ್, ಆಂಧ್ರಪ್ರದೇಶ, 3 ನೇ ಬಹುಮಾನ ವಿಜೇತ (1.1 ಲಕ್ಷ ರೂಪಾಯಿ) ಇನ್ನಿಂಗ್ಸ್ ಟು ವಿನ್ನಿಂಗ್ಸ್ ಫಿನಾಲೆಯಲ್ಲಿ
  • Jitendra Chavan

    ಗ್ರ್ಯಾಂಡ್ ಹ್ಯಾಟ್ ನಲ್ಲಿ ಅತ್ಯುತ್ತಮವಾಗಿ ಆಯೋಜಿಸಿರುವುದಕ್ಕೆ ನಾನು ರಮ್ಮಿಸರ್ಕಲ್ ತಂಡಕ್ಕೆ ಕೃತಜ್ಞರಾಗಿರುತ್ತೇನೆ. ಇದು ನಿಜಕ್ಕೂ ಅದ್ಭುತ. ಲೈವ್ ರಮ್ಮಿ ಆಡುವುದು ತುಂಬಾ ರೋಮಾಂಚನಕಾರಿಯಾಗಿದೆ. ಬಿಗ್ 20 ಒಂದು ನನಗೆ ದೊಡ್ಡ ಗೆಲುವಾಗಿದ್ದು, ಇಲ್ಲಿ ನಾನು ರೂ.7.5 ಲಕ್ಷದ ಭರ್ಜರಿ ಬಹುಮಾನದೊಂದಿಗೆ ಈ ಟೂರ್ನಮೆಂಟ್ ಅನ್ನು ಜಯಿಸಿದ್ದೇನೆ.

    ಜಿತೇಂದ್ರ ಚವಾಣ್, ಥಾಣೆ, ಮಹಾರಾಷ್ಟ್ರ 1ನೇ ಬಹುಮಾನ ವಿಜೇತ (7.5 ಲಕ್ಷ ರುಪಾಯಿ) ಬಿಗ್ 20 ಟೂರ್ನಮೆಂಟ್ ನಲ್ಲಿ (ಗ್ರ್ಯಾಂಡ್ ರಮ್ಮಿ ಚಾಂಪಿಯನ್ ಶಿಪ್ 2019)
  • Prasanth Anbu

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ಅತ್ಯಂತ ವಿಶ್ವಾಸಾರ್ಹ ಸೈಟ್ ಆಗಿದೆ. ನಾನು ಇತ್ತೀಚೆಗೆ SRT ಗ್ರ್ಯಾಂಡ್ ಫಿನಾಲೆಯನ್ನು ಗೆದ್ದಿದ್ದೇನೆ. ನಾನು ದೇಶದಾದ್ಯಂತ ಪ್ರತಿಭಾನ್ವಿತ ರಮ್ಮಿ ಆಟಗಾರರೊಂದಿಗೆ ಸ್ಪರ್ಧಿಸಿ, ಅಂತಿಮವಾಗಿ ಟೂರ್ನಮೆಂಟ್ ಗೆದ್ದುಕೊಂಡೆ. ಇದು ನನಗೆ ಅತೀವವಾದ ಸಂತೋಷವನ್ನು ಮತ್ತು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಭಾರೀ ಅನುಭವವನ್ನು ನೀಡಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಈ ಸಂಕ್ರಾತಿಯನ್ನು ಅವಿಸ್ಮರಣೀಯವಾಗಿಸಿರುವುದಕ್ಕೆ ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ಬಾಲಾಜಿ ಚಿಟ್ಟಿಯರ್, ಚಿತ್ತೂರು, ಆಂಧ್ರ ಪ್ರದೇಶ 5 ನೇ ಪ್ರಶಸ್ತಿ ವಿಜೇತ (2.58 ಲಕ್ಷ ರೂಪಾಯಿ) ಸಂಕ್ರಾತಿ ರಮ್ಮಿ ಟೂರ್ನಮೆಂಟ್ ನಲ್ಲಿ (SRT ಗ್ರ್ಯಾಂಡ್ ಫಿನಾಲೆ)
  • Ajit S H

    ನಾನು ಸುಮಾರು 9 ವರ್ಷಗಳ ಹಿಂದೆಯೇ ರಮ್ಮಿಸರ್ಕಲ್ ಆಡಲು ಆರಂಭಿಸಿದ್ದೆ. ನಾನು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ನಡೆದ IRC ನಲ್ಲಿ ರೂ.1000000 ಗೆದ್ದಿದ್ದೇನೆ. ಈ ಬಿಗ್ ಫಿನಾಲೆ ಗೆದ್ದಿರುವುದು ಒಂದು ಅದ್ಭುತ ಅನುಭವವಾಗಿದೆ. ರಮ್ಮಿಯಲ್ಲಿ ಹೆಚ್ಚು ಉತ್ಸಾಹಕನಾಗಿರುವ ಸಾಮಾನ್ಯ ವ್ಯಕ್ತಿಯು ಇಲ್ಲಿ ಯಾವುದೇ ಮೊತ್ತದ ಹಣವನ್ನು ಗೆಲ್ಲಬಹುದು. ಅತ್ಯುತ್ತಮ ರಮ್ಮಿ ಅನುಭವವನ್ನು ಪಡೆಯಲು ನನ್ನ ಸ್ನೇಹಿತರಿಗೆ ಈ ಸೈಟ್ ಅನ್ನು ನಾನು ಶಿಫಾರಸು ಮಾಡುತ್ತೇನೆ.

    ಅಜಿತ್ ಎಸ್ ಹೆಚ್, ಶಿವಮೊಗ್ಗ, ಕರ್ನಾಟಕ 1ನೇ ಬಹುಮಾನ ವಿಜೇತ (10 ಲಕ್ಷ ರುಪಾಯಿ) ಭಾರತದ ರಮ್ಮಿ ಚಾಂಪಿಯನ್ ಶಿಪ್ ನಲ್ಲಿ (IRC)
  • Niraj Kilji

    ನಾನು ಫಾಸ್ಟ್ ಲೇನ್ ಫ್ರೈಡೇ ಮತ್ತು ಥ್ರಿಲ್ಲಿಂಗ್ ಥರ್ಸ್ ಡೇ ಟೂರ್ನಮೆಂಟ್ ಗಳ ಕಿಕ್ ಆಫ್ ಫಿನಾಲೆನಲ್ಲಿ ರೂ.19,59,939 ಗೆದ್ದಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ, ಮತ್ತು ಅತ್ಯುತ್ತಮ ಆನ್ ಲೈನ್ ರಮ್ಮಿ ಆಟಗಾರರ ವಿರುದ್ಧ ಸ್ಪರ್ಧಿಸಿ, ಗೆದ್ದಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ. ರಮ್ಮಿಸರ್ಕಲ್ ಅಪ್ಲಿಕೇಶನ್ ಸೂಪರ್-ಫಾಸ್ಟ್ ಮತ್ತು ಬಳಸಲು ಸುಲಭವಾಗಿದೆ. ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ನೀರಜ್ ಕಿಲ್ಜಿ, ರಾಜ್ಕೋಟ್, ಗುಜರಾತ್ ಒಟ್ಟು ಗೆದ್ದ ಮೊತ್ತ (19.5 ಲಕ್ಷ ರೂಪಾಯಿ) ಫಾಸ್ಟ್ ಲೇನ್ ಮತ್ತು ಥ್ರಿಲ್ಲಿಂಗ್ ಥರ್ಸ್ ಡೇ, ಕಿಕ್ ಆಫ್ ಫಿನಾಲೆಯಲ್ಲಿ
  • Ramesh Akurati

    ರಮ್ಮಿಸರ್ಕಲ್ ಈ ವರ್ಷ ನನ್ನ ದೀಪಾವಳಿಯನ್ನು ಅತ್ಯುತ್ತಮವಾಗಿಸಿದೆ. DRT ಟೂರ್ನಮೆಂಟ್ ನಲ್ಲಿ ನಾನು 15 ಲಕ್ಷ ರೂಪಾಯಿಗಳನ್ನು ಗೆದ್ದಿದ್ದೇನೆ. ನಾನು ಕೆಲವು ವರ್ಷಗಳಿಂದ ರಮ್ಮಿ ಆಡುತ್ತಿದ್ದೇನೆ, ಇತರ ಎಲ್ಲಾ ಆನ್ ಲೈನ್ ಗೇಮ್ ಪ್ಲಾಟಫಾರ್ಮ್ ಗಳಿಗಿಂತ ರಮ್ಮಿಸರ್ಕಲ್ ನನಗೆ ಅತ್ಯುತ್ತಮ ಅನುಭವವನ್ನು ನೀಡಿದೆ ಮಾತ್ರವಲ್ಲದೇ ಇದು ಸಂಪೂರ್ಣ ವಿಶ್ವಾಸಾರ್ಹವಾಗಿದೆ. ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು. ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುವುದರ ಅತ್ಯುತ್ತಮ ಅಂಶ ಏನೆಂದರೆ, ನಿಮ್ಮ ನ್ಯಾಯೋಚಿತ ಗೇಮ್ ಅನ್ನು ಖಾತರಿಪಡಿಸುವ ನ್ಯಾಯಯುತ ನೀತಿಗಳು ಇರುವುದರಿಂದ ನೀವು ಇಂತಹದ್ದನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ನಾನು ಸವಾಲು ಹಾಕುತ್ತೇನೆ.

    ರಮೇಶ್ ಅಕುರಾತಿ, ಗುರಗಾಂವ್, ಹರಿಯಾಣ 3 ನೇ ಪ್ರಶಸ್ತಿ ವಿಜೇತ (15 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Jaspal Singh

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ಒಂದು ಉತ್ತಮ ಪ್ಲಾಟಫಾರ್ಮ್ ಆಗಿದೆ. ನಾನು ನವೆಂಬರ್ 11 ರಂದು DRT ಫಿನಾಲೆ ಪಂದ್ಯವನ್ನು ಆಡಿದ್ದೆ ಮತ್ತು ರೂ 5 ಲಕ್ಷ ಗೆದ್ದಿದ್ದೇನೆ! ಟೂರ್ನಮೆಂಟ್ ನ ಅತ್ಯುತ್ತಮ ಭಾಗವೆಂದರೆ ಪ್ರತಿ ಸುತ್ತಿನಲ್ಲೂ 3 ಆಟಗಾರರಿಗೆ ಅರ್ಹತೆ ಪಡೆಯಲು ಅವಕಾಶ ಲಭಿಸಿತ್ತು. ಇದು ನಿಜಕ್ಕೂ ಅದ್ಭುತವಾಗಿದೆ.

    ಜಸ್ಪಾಲ್ ಸಿಂಗ್, ಚಂಡೀಘಢ 6ನೇ ಪ್ರಶಸ್ತಿ ವಿಜೇತ (5 ಲಕ್ಷ ರೂಪಾಯಿಗಳು) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Madhu Charan T

    ನಾನು ರಮ್ಮಿಸರ್ಕಲ್ ನಲ್ಲಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ರಮ್ಮಿ ಆಡುತ್ತಿದ್ದೇನೆ. ನಾನು DRT ಫಿನಾಲೆನಲ್ಲಿ ರೂ.7.5 ಲಕ್ಷ ಗೆದ್ದಿದ್ದೇನೆ. ಇದೊಂದು ಅದ್ಭುತ ಅನುಭವ ಮತ್ತು ರಮ್ಮಿಸರ್ಕಲ್ ಗೆ ಧನ್ಯವಾದಗಳು.

    ಮಧು ಚರಣ್ ಟಿ, ಬೆಂಗಳೂರು, ಕರ್ನಾಟಕ 5ನೇ ಪ್ರಶಸ್ತಿ ವಿಜೇತ (7.5 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Raju Velu

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ನನ್ನ ನೆಚ್ಚಿನ ಪ್ಲಾಟಫಾರ್ಮ್ ಆಗಿದೆ. DRT ಬಹಳ ರೋಮಾಂಚನಕಾರಿಯಾಗಿದ್ದು, ನಾನು ಅದನ್ನು ಆಡಲು ಆನಂದಿಸುತ್ತಿದ್ದೆ. ನಾನು ಫಿನಾಲೆನಲ್ಲಿ ರೂ. 1.5 ಲಕ್ಷ ಗೆದ್ದಿದ್ದೇನೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ಈ ದೀಪಾವಳಿಯನ್ನು ಸ್ಮರಣೀಯವನ್ನಾಗಿಸಿದ್ದಕ್ಕೆ ರಮ್ಮಿಸರ್ಕಲ್ ತಂಡಕ್ಕೆ ನಾನು ಕೃತಜ್ಞರಾಗಿರುತ್ತೇನೆ.

    ರಾಜು ವೇಲು, ಕಂಚೀಪುರಂ, ತಮಿಳು ನಾಡು 10ನೇ ಪ್ರಶಸ್ತಿ ವಿಜೇತ (1.5 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Ramanamurthy B V

    ನನಗೆ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ ಎರಡನೇ ಬಹುಮಾನ ದೊರೆತದ್ದು ಸಂತೋಷವಾಗಿದೆ. ಇದು ಭಾರತದಲ್ಲಿ ವಿಶೇಷವಾಗಿ ನನ್ನಂತಹ ನಿವೃತ್ತರಿಗೆ ಅತ್ಯುತ್ತಮ ಮತ್ತು ನಿಜವಾದ ಆನ್ ಲೈನ್ ಗೇಮಿಂಗ್ ಝೋನ್. ರಮ್ಮಿಸರ್ಕಲ್ ಸೇರಲು ಮತ್ತು ರಮ್ಮಿ ಆಡಲು ಕಲಿಯಬೇಕೆಂದು ನಾನು ಇನ್ನೂ ಅನೇಕ ಜನರಿಗೆ ಸಲಹೆ ನೀಡುತ್ತೇನೆ.

    ರಮಣಮೂರ್ತಿ ಬಿ ವಿ, ಕರ್ನಾಟಕ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ 2ನೇ ಬಹುಮಾನ ವಿಜೇತರು
  • Nikkhil Nath

    ವೀಕೆಂಡ್ ಲೂಟ್ ಟೂರ್ನಮೆಂಟ್ ನಲ್ಲಿ ರೂ. 35,000 ಗೆದ್ದು ಅದ್ಭುತವೆನಿಸಿತು. ನಿಮ್ಮ ಸ್ಕಿಲ್ ಗಳನ್ನು ತೋರಿಸಲು ambarellabrandsecommerce.com ಒಂದು ಉತ್ತಮ ಸೈಟ್ ಆಗಿದೆ. ಅವರು ಗ್ರಾಹಕರಿಗೆ ನೀಡುವ ಬೆಂಬಲವು ಅದ್ಭುತ, ಅತ್ಯಂತ ಶೀಘ್ರ ಮತ್ತು ವಿಶ್ವಾಸಾರ್ಹವಾಗಿದೆ. ಅಷ್ಟೇ ಅಲ್ಲದೆ ಇದು ಆಟವಾಡಲು ಇರುವ ಅಸಲಿ ಇಂಡಿಯನ್ ಸೈಟ್ ಆಗಿದೆ. ನನ್ನ ಜೀವನದಲ್ಲಿ ರೋಚಕತೆ ಮತ್ತು ಆನಂದ ತಂದಿರುವುದಕ್ಕಾಗಿ ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ನಿಖಿಲ್ ನಾಥ್, ಕರ್ನಾಟಕ ವೀಕೆಂಡ್ ಲೂಟ್ ಟೂರ್ನಮೆಂಟ್ ನಲ್ಲಿ ರೂ. 35,000 ವಿಜೇತರು
  • Anant Purohit

    ನಾನು ಈಗ ಒಂದಕ್ಕಿಂತ ಹೆಚ್ಚು ವರ್ಷಗಳಿಂದ ಆಡುತ್ತಿದ್ದೇನೆ ಮತ್ತು ಈಗ ambarellabrandsecommerce.com ನಲ್ಲಿ ಆಡುವಾಗ ಅದ್ಭುತ ಅನುಭವವಾಗುತ್ತದೆ. ನಾನು ಪ್ಲಾಟಿನಂ ಕ್ಲಬ್ ಟೂರ್ನಿನಲ್ಲಿ ರೂ. 9000 ಕ್ಕಿಂತ ಹೆಚ್ಚಿನದ್ದನ್ನು ಗೆದ್ದದ್ದು ನನ್ನ ದೊಡ್ಡ ಗೆಲುವು. ನಾನು ಈ ಸೈಟ್ ಅನ್ನು ಭಾರತೀಯ ರಮ್ಮಿ ಆಟಗಾರರಿಗೆ ಮತ್ತು ರಮ್ಮಿ ಆಡಲು ಕಲಿಯಬೇಕೆಂದು ಬಯಸುವವರಿಗೆ ಖಂಡಿತವಾಗಿ ಶಿಫಾರಸು ಮಾಡುತ್ತೇನೆ.

    ಅನಂತ್ ಪುರೋಹಿತ್, ಆಂಧ್ರಾ ರೂ. 9000ಕ್ಕೂ ಹೆಚ್ಚು ಗೆದ್ದ ಪ್ಲಾಟಿನಂ ಕ್ಲಬ್ ಆಟಗಾರ
  • Karthik V

    ನನಗೆ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ 1ನೇ ಬಹುಮಾನ ದೊರೆತದ್ದು ಸಂತೋಷವಾಗಿದೆ. ನಾನು HTC Desire 728G ಗೆದ್ದಿದ್ದೇನೆ. ಇದು ಭಾರತದ ಅತ್ಯುತ್ತಮ ಮತ್ತು ಅಸಲಿ ಆನ್ ಲೈನ್ ಗೇಮಿಂಗ್ ಝೋನ್. ರಮ್ಮಿಸರ್ಕಲ್ ಸೇರಲು ಮತ್ತು ರಮ್ಮಿ ಆಡಲು ಕಲಿಯಬೇಕೆಂದು ನಾನು ಇನ್ನೂ ಅನೇಕ ಜನರಿಗೆ ಸಲಹೆ ನೀಡುತ್ತೇನೆ.

    ಕಾರ್ತಿಕ್ ವಿ, ತಮಿಳುನಾಡು ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನ ಪ್ರಥಮ ಬಹುಮಾನ ವಿಜೇತರು
  • Sundareswaran Shanmugam

    ಓ ದೇವರೇ, ನಾನು iPhone 7 ಗೆದ್ದಿದ್ದೇನೆಂದು ನಂಬಲು ಸಾಧ್ಯವಾಗುತ್ತಿಲ್ಲ. ಅದ್ಭುತವಾದ ಮೊಬೈಲ್, ರಮ್ಮಿಸರ್ಕಲ್ ಗೆ ಧನ್ಯವಾದಗಳು. ಇದೊಂದು ಅತ್ಯದ್ಭುತವಾದ ವೆಬ್ ಸೈಟ್!

    ಸುಂದರೇಶ್ವರನ್ ಷಣ್ಮುಗಂ, ತಮಿಳುನಾಡು iPhone 7 ವಿಜೇತ, ಉಚಿತ ಹಿಟ್ಸ್ 5 ಟೆಕೆಟ್ಸ್ ನ ವಿಜೇತರು
  • Satish kumar

    iPhone 7 ಗೆದ್ದಿರುವುದು ಬಹಳ ಸಂತೋಷವಾಗಿದೆ. ರಮ್ಮಿ ಆಡಲು ಇದು ಉತ್ತಮ ಅಪ್ಲಿಕೇಷನ್. ಇತರ ಸೈಟ್ ಗಳಿಗೆ ಹೋಲಿಸಿದರೆ ರಮ್ಮಿ ಆಡಲು ಮತ್ತು ಆನಂದಿಸಲು ಇದೊಂದು ಉತ್ತಮ ಸೈಟ್ ಆಗಿದೆ.

    ಸತೀಶ್ ಕುಮಾರ್ ಜೆ, ಆಂಧ್ರಪ್ರದೇಶ ಸಂಡೇ ಮಾಸ್ಟರ್ಸ್ ಟೂರ್ನಮೆಂಟ್ ನ, 2ನೇ ಬಹುಮಾನ ವಿಜೇತರು
  • Tapan Malik

    ನಾನು ಕಳೆದ 2 ವರ್ಷದಿಂದ ರಮ್ಮಿಸರ್ಕಲ್ ನಲ್ಲಿ ಆಡುತ್ತಿದ್ದೇನೆ. ಮೊದಲ ಸಂಡೆ ಸೂಪರ್ ಸ್ಟಾರ್ ಟೂರ್ನಮೆಂಟ್ ಗೆದ್ದ ಬಳಿಕ ನನಗೆ ಅದ್ಭುತವೆನಿಸಿತು. ರಮ್ಮಿಸರ್ಕಲ್ ಗೆ ಧನ್ಯವಾದಗಳು.

    ಟಪನ್ ಮಲಿಕ್, ಮಹಾರಾಷ್ಟ್ರ ರಮ್ಮಿ ಸೂಪರ್ ಸ್ಟಾರ್ ಟೂರ್ನಮೆಂಟ್ ನ 1ನೇ ಬಹುಮಾನ ವಿಜೇತರು, 5 ಲಕ್ಷ ರೂ. ವಿಜೇತ
  • Logesh Waran

    ನಿಜವಾಗಿಯೂ ಈ ಸೈಟ್ ನಲ್ಲಿ ರಮ್ಮಿ ಆಡುವುದು ಉತ್ತಮ ಅನುಭವವಾಗಿದೆ. ನಿನ್ನೆ ನಾನು ಸಿಲ್ವರ್ ಕ್ಲಬ್ ಟೂರ್ನಮೆಂಟ್ ನಲ್ಲಿ ರೂ.2250 ಮೊತ್ತದ ಮೊದಲ ಪ್ರಶಸ್ತಿಯನ್ನು ಗೆದ್ದೆ. ನಾನು ನಿಜವಾಗಿಯೂ ತುಂಬ ಸಂತೋಷದಲ್ಲಿದ್ದೇನೆ. ಈ ಸೈಟ್ ತುಂಬಾ ಪ್ರಾಮಾಣಿಕವಾಗಿದೆ ಮತ್ತು ಇಲ್ಲಿ ಯಾವುದೇ ವಂಚನೆ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಜನರು ಯಾವುದೇ ಭಯವಿಲ್ಲದೆ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಗೆಲುವನ್ನು ಆನಂದಿಸಬಹುದು.

    ಲೋಗೇಶ್ ವರನ್, ತಮಿಳುನಾಡು ಸಿಲ್ವರ್ ಕ್ಲಬ್ ಟೂರ್ನಮೆಂಟ್ ನಲ್ಲಿ, 1ನೇ ಬಹುಮಾನ ವಿಜೇತ

ಹೆಚ್ಚಿನ ವಿಮರ್ಶೆಗಳನ್ನು ನೋಡಿ ››

ಹಕ್ಕಿನ ನಿರಾಕರಣೆ - ರಮ್ಮಿ ಕೌಶಲ್ಯದ ಆಟವಾಗಿದೆ. ಮೇಲಿನ ಹೇಳಿಕೆಗಳು ambarellabrandsecommerce.com ನಲ್ಲಿ ಕ್ಯಾಶ್ ಬಹುಮಾನಗಳನ್ನು ಗೆದ್ದ ನಿಜವಾದ ಆಟಗಾರರದ್ದಾಗಿರುತ್ತದೆ. ಈ ಹೇಳಿಕೆಗಳು ಯಾವುದೇ ವ್ಯಕ್ತಿಯು ಕ್ಯಾಶ್ ಗೆಲ್ಲುವ ಸಂಭವನೀಯತೆಯನ್ನು ಸೂಚಿಸುವುದಿಲ್ಲ. ರಮ್ಮಿ ಗೇಮ್ ಗೆ ಸಂಬಂಧಿಸಿದಂತೆ ಕ್ಯಾಶ್ ಬಹುಮಾನಗಳನ್ನು ಗೆಲ್ಲುವುದು ಒಬ್ಬ ವ್ಯಕ್ತಿಯ ಕೌಶಲ್ಯವನ್ನು ಅವಲಂಬಿಸಿರುತ್ತದೆ.


100% ಕಾನೂನು ಬದ್ದ:

1968 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ರಮ್ಮಿಯನ್ನು ಕೌಶಲ್ಯ ಆಧಾರಿತ ಆಟ ಎಂದು ಘೋಷಿಸಿದೆ. ನಗದು ಅಥವಾ ಉಚಿತವಾಗಿ ಆಡಲು ಇದು 100% ಕಾನುನುಬದ್ದವಾಗಿದೆ.

ಜವಬ್ದಾರಿಯುತ ಆಟ:

ರಮ್ಮಿಸರ್ಕಲ್ ತನ್ನ ಎಲ್ಲಾ ಆಟಗಾರರನ್ನು ಜವಾಬ್ದಾರಿಯುತವಾಗಿ ಆಡುವಂತೆ ಪ್ರೋತ್ಸಾಹಿಸುತ್ತದೆ. ನಿಯಂತ್ರಣ ಹೊಂದಿರಿ, ಮನರಂಜನೆ ಪಡೆಯಿರಿ!. ಮತ್ತಷ್ಟು ಓದಿ
 Back to Top

*You must be 18 years or older to play real money rummy
* This is an indicative amount only and this includes promotional tournaments and bonuses. Actual amount may differ and would depend on the total number of cash tournaments played on the Website and bonuses claimed by players in a calendar month. Individual winnings depend on your skill and the number of cash tournaments you play in a calendar month.

Players from Andhra Pradesh, Telangana, Assam, Nagaland and Sikkim are not allowed to play online rummy for prizes. Know more